Why lord Brahma is not Praised in hindus?

ಬ್ರಹ್ಮನನ್ನು ಪೂಜೆ ಮಾಡದಿರಲು 2 ಕಾರಣಗಳು :

ನಮಗೆಲ್ಲ ತಿಳಿದಿರುವ ಹಾಗೆ  ಹಿಂದೂ ಪುರಾಣದ ಪ್ರಕಾರ  ಈ ಜಗತ್ತಿನ ಸೃಷ್ಠಿಗೆ ಕಾರಣರಾದವರು ಬ್ರಹ್ಮ , ವಿಷ್ಣು ಮತ್ತುಮಹೇಶ್ವರರು. ಈ ಮೂರೂ ದೇವರುಗಳಲ್ಲಿ ಬ್ರಹ್ಮ ನಮ್ಮ ಹಣೆ ಬರಹವನ್ನು ಬರೆಯುತ್ತಾನೆ ಎಂಬುದು ಹಿಂದೂಗಳನಂಬಿಕೆ. ಒಬ್ಬ ಮನುಷ್ಯನು ಹುಟ್ಟಿನಿಂದ ಸಾವಿನವರೆಗೆ ಏನೇನು ಮಾಡುತ್ತಾನೆ , ಏನೇನು ಆಗುತ್ತಾನೆ ಎಂಬವಿಧಿಯನ್ನು ಬ್ರಹ್ಮನೇ ಬರೆಯುತ್ತಾನೆ ಅಂತ ನಂಬಿರೋರು ನಾವು .

Brahma
Brahma

ಇಷ್ಟಾದರೂ ಬ್ರಹ್ಮನಿಗೆ ಪೂಜೆ ಪುನಸ್ಕಾರಗಳಿಲ್ಲ , ದೇಗುಲಗಳಿಲ್ಲ . ಒಂದು ಕಾರಣ ಬ್ರಹ್ಮ ತನ್ನ ಸ್ವಂತ ಮಗಳನ್ನೇಮದುವೆಯಾದ ಎಂಬುದು. ಮತ್ತೊಂದು ಕಾರಣ ಅವನು ಹೇಳಿದ ಸುಳ್ಳಿನಿಂದ .

Our creators-Brahma Vishnu Maheshwara
Our creators-Brahma Vishnu Maheshwara

ಹೌದು ಒಮ್ಮೆ ವಿಷ್ಣು ಮತ್ತು ಬ್ರಹ್ಮನ ನಡುವೆ ದೊಡ್ಡ ಜಗಳ ನಡೀತಾ ಇತ್ತಂತೆ . ನಾನು ಮೇಲು ನಾನು ಶ್ರೇಷ್ಠ ಎಂದು .ಆ ಸಮಯದಲ್ಲಿ ಶಿವನು ಒಂದು ಪರೀಕ್ಷೆಯನ್ನು ಮಾಡಲು ಯೋಚಿಸಿದನಂತೆ. ಆ ಪರೀಕ್ಷೆಯಲ್ಲಿ ಗೆದ್ದವರುಶ್ರೇಷ್ಠರಾಗುತ್ತಾರೆ ಅಂತ ಶಿವ ಹೇಳಿದ್ನಂತೆ.

ಒಂದು ದೊಡ್ಡ ದೀಪದ ಕಂಬವನ್ನು ಪ್ರಪಂಚದ 3ದಿಕ್ಕುಗಳಿಗೂಹರಡಿದ್ನಂತೆ ಮತ್ತು ಹೇಳಿದ್ನಂತೆ ಇದರ ಆದಿ ಮತ್ತು ಅಂತ್ಯವನ್ನು ಯಾರು ಮೊದಲು ಕಂಡು ಹಿಡಿಯುತ್ತಾರೋ ಅವರೇಶ್ರೇಷ್ಠ ಅಂತ. ಬ್ರಹ್ಮ ಮತ್ತು ವಿಷ್ಣು ಬೇರೆ ಬೇರೆ ದಿಕ್ಕುಗಳಿಗೆ ಹುಡುಕಲು ಹೋದರಂತೆ .

ಆಗ ಬ್ರಹ್ಮ ನನಗೆ ದೀಪದ ಕೊನೆ ಕಾಣಿಸಿತು ಎಂದು ಸುಳ್ಳು ಹೇಳಿದನಂತೆ.  ವಿಷ್ಣುವು ಹುಡುಕಲಾಗದೆ ಸೋಲನ್ನುಒಪ್ಪಿಕೊಂಡನಂತೆ . ಆದರೆ ಅವನು ಹೇಳಿದ್ದು ಸುಳ್ಳು ಎಂಬುದು ಶಿವನಿಗೆ ಗೊತ್ತಾಗಿ , ಶಿವ ಕೋಪಗೊಂಡು ಬ್ರಹ್ಮನಿಗೆಶಾಪ ಕೊಟ್ಟನಂತೆ.

ನಿನ್ನನ್ನು ಭೂಮಿ ಇರುವವರೆಗೂ ಇಡೀ ಪ್ರಪಂಚದಲ್ಲಿ ಯಾರು ಸಹ ಪೂಜಿಸುವುದಿಲ್ಲ ,ಆರಾಧಿಸುವುದಿಲ್ಲ, ವಿಷ್ಣುವಿಗೆ ಮಾತ್ರ ಸಕಲ ಪೂಜೆಗಳು , ದೇವಸ್ಥಾನಗಳು ಮತ್ತು ಆರಾಧನೆಗಳೂ ನಡೆಯುತ್ತವೆಎಂದು.

Why Lord Brahma is not praised in Hindus?

Why Lord Brahma is not Praised in Hindus?? We all know that according to Hindu’s Brahma, Vishnu & Maheshwar are the creators of the universe. We believe that Brahma writes our fate (Vidhi). Being our fate controller yet he is not praised by us.

There are two reasons for not being praised. One is Brahma married his own daughter. The second one is for the lie he said. Yes he lied to Lord Shiva.

According to Shiva purana, once Brahma & Vishnu had a argument about creation, To test them Shiva pierced the three worlds as a huge endless pillar of light, the Jyotirlinga. Vishnu & Brahma split their ways to search downwards & upwards respectively to find the end of the light in either direction. Brahma lied that he found out where the light ends, while Vishnu conceded defeat.

Shiva appeared as second pillar of light and cursed Brahma that he would have no place in ceremonies while Vishnu would be worshiped till the end of eternity.

This is the reason Why Lord Brahma is not Praised in hindus.

Leave a Comment

eighteen + seven =

ShimogaSiri

K R Puram

Shivamogga

Karnataka

577202

9611875511