Mandagadde bird sanctuary Shimoga

Mandagadde Bird Sanctuary Shimoga: ಮಂಡಗದ್ದೆ ಪಕ್ಷಿಧಾಮ: ಶಿವಮೊಗ್ಗ ಮಂಡಗದ್ದೆ ಇರುವುದು ಶಿವಮೊಗ್ಗದಿಂದ ಕೇವಲ 30 ಕಿ ಮೀ. ಮಂಡಗದ್ದೆ ಪಕ್ಷಿಧಾಮ ಭಾರತದಲ್ಲಿರುವ ಪ್ರಮುಖ 20 ಪಕ್ಷಿಧಾಮಗಳಲ್ಲಿ ಒಂದು . ಶಿವಮೊಗ್ಗದ ಜನರಿಗೆ ಇದು ವೀಕೆಂಡ್ ಸ್ಪಾಟ್. ಒಂದು ಲಾಂಗ್ ಡ್ರೈವ್ ಹೋಗ್ಬೇಕು ಅನ್ಸಿದ್ರೆ ಮಂಡಗದ್ದೆ ಸರಿಯಾದ ಜಾಗ . ಮಂಡಗದ್ದೆ ಮಲೆನಾಡು ಪ್ರದೇಶ. ಮಲೆನಾಡು ಅಂದ್ರೆ ಕೇಳ್ಬೇಕಾ ಮಳೆ ಜಾಸ್ತೀನೆ. ತುಂಗಾ ನದಿಯ ಮದ್ಯದಲ್ಲಿ ದ್ವೀಪದ ರೀತಿಯಲ್ಲಿರುವುದು ಈ ಪಕ್ಷಿಧಾಮ. ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು … Read moreMandagadde bird sanctuary Shimoga

ShimogaSiri

K R Puram

Shivamogga

Karnataka

577202

9611875511