Sardar Patel Statue of Unity

ಸರ್ದಾರ್ ವಲ್ಲಭಬಾಯಿ ಪಟೇಲರ ಏಕತೆಯ ಪ್ರತಿಮೆ ಇಂದು  ಲೋಕಾರ್ಪಣೆಗೊಳ್ಳಲಿದೆ. ಪ್ರತಿಮೆಯ ಒಳಗೆ ಏನೇಲ್ಲಾಇದೆ ಗೊತ್ತಾ ?

ಇಂದು ಅಂದರೆ ಅಕ್ಟೋಬರ್ 31 2018 ರಂದು  ನಮ್ಮ ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರ143ನೇ ಜನ್ಮ ದಿನದಂದು ಅವರ ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಮಾಡಲಿದ್ದಾರೆ. ಸರ್ದಾರ್ ಪಟೇಲರ ಪ್ರತಿಮೆಯ ವಿಶೇಷತೆಗಳು ಬಹಳಷ್ಟಿವೆ . ಏನೇನಿದೆ ಕೆಳಗೆ ಓದಿ .

Sardar Patel-Statue of unity
Sardar Patel-Statue of unity

ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯು ಜಗತ್ತಿನಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇರುವುದು ಎಲ್ಲಿ ?

sardar-patel-Statue of unity
sardar-patel-Statue of unity

ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ಇರುವುದು ಗುಜರಾತ್ ನಲ್ಲಿ . ಈ ಪ್ರತಿಮೆಯು ರಾಜಪಿಪ್ಲ ಬಳಿ ಇರುವ ಸಾಧು ಬೆಟ್ ಎಂಬ ಜಾಗದಲ್ಲಿ ನರ್ಮದಾ ಡ್ಯಾಮ್ ಗೆ ಮುಖ ಮಾಡಿಕೊಂಡಿದೆ. ಪ್ರತಿಮೆಯನ್ನು ಕಟ್ಟಲು ಅದರಸುತ್ತಮುತ್ತಲಿನ ಜಾಗ ಸೇರಿ

20000 sq m ಭೂಮಿಯನ್ನು ಬಳಸಿಕೊಂಡಿದ್ದಾರೆ . ಈ ಪ್ರತಿಮೆಯ ಸುತ್ತ 12000 sq kmಅಳತೆಯ ಒಂದು ಕೆರೆಯನ್ನು ಸಹ ಕಟ್ಟಲಾಗಿದೆ . ಇದರ ಎತ್ತರ 182ಮೀ ಅಂದರೆ 597 ಅಡಿ

ಯಾವಾಗ ಶುರು ಮಾಡಿದ್ದು ?

Sardar Patel Statue of Unity
Sardar Patel Statue of Unity

ಭಾರತದಲ್ಲೇ ದೊಡ್ಡ ನಿರ್ಮಾಣ ಸಂಸ್ಥೆಯಾದ Larsen n tubro companyಯು ಪ್ರತಿಮೆಯನ್ನು ನಿರ್ಮಿಸುವ ಹಕ್ಕನ್ನುಪಡೆದುಕೊಂಡಿತು.ಅ2ಕ್ಟೋಬರ್ 31 2013 ರಂದು ಪ್ರತಿಮೆಯ ನಿರ್ಮಾಣ ಕಾರ್ಯ ಆರಂಭವಾಯಿತು . ನಮ್ಮ ಈಗಿನಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯ ಮಂತ್ರಿಯಾಗಿದ್ದಾಗ ಮಂಜೂರಾಗಿದ್ದ ಈ ಪ್ರತಿಮೆಯನ್ನುಪೂರ್ಣಗೊಳಿಸಲು 5 ವರ್ಷಗಳ ಗಡುವನ್ನು ನೀಡಿದ್ದರು . ಅದೇ ಸಮಯದಲ್ಲಿ ಅಕ್ಟೋಬರ್ 2018 ರ ಮಧ್ಯದಲ್ಲೇಪ್ರತಿಮೆಯ ನಿರ್ಮಾಣ ಪೂರ್ಣಗೊಂಡಿದೆ.

ತಗುಲಿದ ವೆಚ್ಚ :

sardar-patel-Statue of unity
sardar-patel-Statue of unity

ಸರ್ದಾರ್ ವಲ್ಲಭಬಾಯಿ ಪ್ರತಿಮೆಯನ್ನು ನಿರ್ಮಿಸಲು ಭಾರತ ಸರ್ಕಾರವು ಅಂದಾಜು ಮಡಿದ ವೆಚ್ಚ 3001 ಕೋಟಿರೂಪಾಯಿಗಳು. ಆದರೆ L & T ಕಂಪನಿಯು ಅಕ್ಟೋಬರ್ 31 2013 ರ ಬಿಡ್ ನಲ್ಲಿ 2989ಕೋಟಿ ರುಪಾಯಿಗೆಕಾಂಟ್ರಾಕ್ಟ್ ಅನ್ನು ಪಡೆದುಕೊಂಡಿತು ಮತ್ತು ಪ್ರತಿಮೆಯ ನಿರ್ಮಾಣ ಕಾರ್ಯ ಆರಂಭವಾಯಿತು

ಪ್ರತಿಮೆಯ ನಿರ್ಮಾಣ ಮಾಡಲು ಏನನ್ನು ಬಳಸಿದ್ದಾರೆ ಗೊತ್ತಾ ? ತಿಳಿದರೆ ಆಶ್ಚರ್ಯ ಪಡುತ್ತೀರಿ

ಪ್ರತಿಮೆಯನ್ನು ತಯಾರಿಸಲು ಬೇಕಾದ ಕಬ್ಬಿಣವನ್ನು ಭಾರತದಾದ್ಯಂತ ರೈತರು ಉಪಯೋಗಿಸಿದ ಕಬ್ಬಿಣದಸಲಕರಣೆಗಳನ್ನು ಸಂಗ್ರಹಿಸಿ ಪ್ರತಿಮೆಯನ್ನು ತಯಾರು ಮಾಡಬೇಕು ಎಂಬುದು ಪ್ಲಾನ್ ಆಗಿತ್ತು.

ಭಾರತದ 5ಲಕ್ಷ ಜನ ರೈತರು ಅವರು ಉಪಯೋಗಿಸಿದ ಕಬ್ಬಿಣದ ವಸ್ತುಗಳನ್ನು ದಾನ ಮಾಡುತ್ತಾರೆ ಎಂದುಊಹಿಸಲಾಗಿತ್ತು ಮತ್ತು 5000 ಟನ್ ಗಳಷ್ಟು ಕಬ್ಬಿಣವನ್ನು ಸಂಗ್ರಹಿಸಲಾಯಿತು.

 

Also read https://shimogasiri.com/varadahalli-shridhara-swamy-ashrama-sagara/

ಆದರೆ ನಂತರದಲ್ಲಿ ಅದನ್ನು ಪ್ರತಿಮೆ ಮಾಡಲು ಉಪಯೋಗಿಸದೆ ಪ್ರಾಜೆಕ್ಟ್ ನ ಬೇರೆ ಬೇರೆ ಕೆಲಸಗಳಿಗೆಬಳಸಿಕೊಳ್ಳಲಾಯಿತು.

ಸರ್ದಾರ್ ವಲ್ಲಭಬಾಯಿ ಪಟೇಲರ ಏಕತೆಯ ಪ್ರತಿಮೆ ಬೇಕು ಎಂದು ಪಿಟಿಷನ್ ಗೆ ಸಹಿ ಮಾಡಿದವರು ಎಷ್ಟು ಜನಗೊತ್ತಾ ?

ಬರೋಬ್ಬರಿ 20ದಶಲಕ್ಷ ಜನ. ಹೌದು ಪ್ರಪಂಚದಲ್ಲೇ ಹೆಚ್ಚು ಜನರು ಸಹಿ ಮಾಡಿದ ಪಿಟಿಷನ್ ಇದು.

ಪ್ರತಿಮೆಯಲ್ಲಿ ಏನೇನಿದೆ?

sardar-patel-Statue of unity
sardar-patel-Statue of unity
  • ಪ್ರತಿಮೆಯ ಹೊರ   ಭಾಗವನ್ನು ತಾಮ್ರದ ಕೋಟಿಂಗ್ ನಿಂದ ಮಾಡಲಾಗಿದೆ. ಪ್ರತಿಮೆಯ ಒಳಗೆ ಲಿಫ್ಟ್ ಸೌಲಭ್ಯ ಸಹಇದ್ದು, 3ಲೆವೆಲ್ ಗಳಿವೆ. ಭಾರತ ದೇಶಕ್ಕೆ ಪಟೇಲರ ಕೊಡುಗೆ ಮತ್ತು ಅವರ ಬಗೆಗಿನ ಮ್ಯೂಸಿಯಂ ಮತ್ತುಮೆಮೋರಿಯಲ್ ಗಾರ್ಡನ್ ಇದೆ.
  • 500 ಅಡಿ ಎತ್ತರದಲ್ಲಿ observation desk ಅನ್ನು ಮಾಡಲಾಗಿದ್ದು ಸುಮಾರು 200 ಜನರು ನಿಂತುನೋಡಬಹುದಾಗಿದೆ ಮತ್ತು ಅಲ್ಲಿ ನಿಂತು ನೋಡಿದರೆ ಸಾತ್ಪುರ ಮತ್ತು ವಿಂಧ್ಯಾಚಲ ಪರ್ವತ ಶ್ರೇಣಿ ಮತ್ತಿ 212ಕಿ ಮೀಉದ್ದವಿರುವ ಸರ್ದಾರ್ ಸರೋವರ ರೆಸೆರ್ವಾಯರ್ ಮತ್ತು 12ಕಿ ಮೀ ಉದ್ದವಿರುವ ಗುರುಡೇಶ್ವರ ರೆಸೆರ್ವಾಯರ್ ನಮನಮೋಹಕ ದೃಶ್ಯವನ್ನು ನೋಡಬಹುದು.
  • ಪ್ರತಿಮೆಯನ್ನು ತಲುಪಲು 5ಕಿ ಮೀ ಬೋಟ್ ನಲ್ಲಿ ಹೋಗಬೇಕು. ಅದಲ್ಲದೆ ಫುಡ್ ಸ್ಟಾಲ್ ಗಳು, ಗಿಫ್ಟ್ ಶಾಪ್ ಗಳುಮತ್ತು ಇನ್ನು ಹಲವು ರಿಟೇಲ್ ಶಾಪ್ ಗಳು ಇಲ್ಲಿವೆ .
  • ದುಬೈ ನ ಬುರ್ಜ್ ಖಲೀಫಾವನ್ನು ನಿರ್ವಹಿಸಿದ Meinhardt group ಈ ಸರ್ದಾರ್ ಪ್ರತಿಮೆಯನ್ನು superviseಮಾಡುತ್ತಿದೆ.

ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯನ್ನು ಡಿಸೈನ್ ಮಾಡಿದವರು ಯಾರು ಗೊತ್ತಾ?

Ram V Sutar
Ram V Sutar

ರಾಮ್ ವಿ ಸುತಾರ್ – ಇವರು ಮಹಾರಾಷ್ಟ್ರದ ಧೂಳಿಯ ಜಿಲ್ಲ್ರಯ ಗೊಂಡೂರಿನಲ್ಲಿ 19 ಫೆ. 1925 ರಲ್ಲಿ ಜನಿಸಿದರು.ಇವರ ಶಿಲ್ಪ ರಚನೆಗೆ  1999ರಲ್ಲಿ ಪದ್ಮಶ್ರೀ , 2016 ರಲ್ಲಿ ಪದ್ಮವಿಭೂಷಣ ಮತ್ತು 2018 ಅಕ್ಟೋಬರ್ ನಲ್ಲಿ ಟಾಗೋರ್ಪ್ರಶಸ್ತಿ ದೊರಕಿದೆ .

 

Sardar  Vallabhabayi Patel- Statue of Unity

Sardar patel Statue of unity
Sardar patel Statue of unity

Sardar Patel Statue of unity is inaugurated on 31st Oct 2018 by present Prime Minister Shri Narendra Modi. It holds the record of being the tallest statue in the whole World.

Where it is located?

The statue is constructed in Sadhu bet of Rajpipla of Gujarath. Statue is constructed facing Narmada Dam. The monument along with its surroundings occupies over 20,000 square metres, and is surrounded by a 12 square km artificial lake. It is the world’s tallest statue with the height of 182 metres (597 ft).

Project:

Construction of Statue of unity
Construction of Statue of unity

The project was contracted to Larsen & Toubro in October 2014 for its lowest bid of ₹2,989 crore (US$420 million) for the design, construction and maintenance. The construction was started on 31 October 2014 and completed in mid-October 2018.

Materials Used for the construction of the statue:

Statue-of-Unity-Sardar-Patel
Statue-of-Unity-Sardar-Patel

Govt of India ran a campaign to collect iron from the farmers for the construction of the statue from all over India. Donation from the farmers was expected to be 5lakhs & 5000tonnes of Iron collected from them. But later it was used to construct the other parts of the statue.

20million people signed the petition:

Yes 20million Indians signed the petition for the construction of the Sardar Patel Statue of unity. This petition now holds a world record for the more number of signatures from the public.

What are all there inside the Statue:

sardar-patel-Statue of unity
sardar-patel-Statue of unity

Sardar Patel Statue of unity is not only a statue. The outer cladding of the statue is coated with Brass. Statue also has fast elevator facility. An observation desk has been setup to have a view from 500feet above. It can accommodate 200 people at a time.

And also Sathputa & Vindhyachala mountains can be seen along with Sardar Sarovar Reservoir & Gurudeshwara reservoir which are largely spread over an area of 212kms & 12kms.

There are food stalls, Museum & Sardar patels memorial garden , Gift shops & other amenities can be seen.

Need to take a boat for 5kms to reach the Statue. Meinhardt group which was supervised Dubai’s Burj Khalifa is supervising the statue of unity.

Who designed the statue of unity?

Ram V Sutar
Ram V Sutar

Sardar Patel Statue of Unity is designed by Ram V Sutar, a monument sculptor from Maharashtra. He was born in 1925  Gondur of Dhuliya district of Maharashtra. He received Padmashri in 1999, Padmavibhushana in 2016 & Tagore award in 2018 for dedication towards his work.

 

 

Leave a Comment

9 − nine =

ShimogaSiri

K R Puram

Shivamogga

Karnataka

577202

9611875511