must know facts about Karnataka

ಕನ್ನಡ ಮತ್ತು ಕರ್ನಾಟಕದ ಬಗ್ಗೆ ಕನ್ನಡಿಗರಾಗಿ ನಾವು ತಿಳಿದುಕೊಳ್ಳಲೇ ಬೇಕಾದ 40 ವಿಷಯಗಳು:

(also read this in English-Scroll down)

Renaming as Karnataka State
Renaming as Karnataka State

ಕರ್ನಾಟಕವನ್ನು ಮೊದಲು ಮೈಸೂರು ರಾಜ್ಯ ಎಂದು ಕರೆಯುತ್ತಿದ್ದರು ಎಂಬುದು ನಮಗೆಲ್ಲರಿಗೂ ತಿಳಿದ ವಿಷಯವೇ .ನವೆಂಬರ್ 1 , 1956 ರಂದು ಮೈಸೂರು ರಾಜ್ಯ ಸ್ಥಾಪನೆಯಾಯಿತು. 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕರಾಜ್ಯ ಎಂದು ಮರುನಾಮಕರಣ ಮಾಡಲಾಯಿತು.

ನಮ್ಮ ಕನ್ನಡ ಭಾಷೆ ಶ್ರೀಮಂತ ಭಾಷೆ. 2011 ರ ಜನಗಣತಿಯ ಪ್ರಕಾರ 44ದಶಲಕ್ಷ ಜನ ನಮ್ಮ ಕನ್ನಡ ಭಾಷೆಮಾತನಾಡುತ್ತಾರೆ. ಅದಲ್ಲದೆ ಮಾತೃ ಭಾಷೆ ಬೇರೆ ಇದ್ದರು ಕನ್ನಡ ಮಾತನಾಡುವವರ ಸಂಖ್ಯೆ 13ದಶಲಕ್ಷ. ಅಲ್ಲಿಗೆ57ದಶಲಕ್ಷ ಜನ ಕನ್ನಡ ಮಾತನಾಡುತ್ತಾರೆ .

ಇಷ್ಟು ಶ್ರೀಮಂತ ಭಾಷೆಯಾದ ಕನ್ನಡ ಮತ್ತು ನಮ್ಮ ನಾಡು ಕರ್ನಾಟಕದ ಬಗ್ಗೆ ನಮಗೆಷ್ಟು ಗೊತ್ತು ? ಕೆಲವುವಿಷಯಗಳು ಗೊತ್ತಿರಬಹುದು, ಆದರೆ ಗೊತ್ತಿಲ್ಲದೇ ಇರುವ ವಿಷಯಗಳು ಹಲವಾರು .

ಅವುಗಳಲ್ಲಿ ಕೆಲವು ಈ ಕೆಳಕಂಡಂತಿವೆ .

 • ಕರ್ನಾಟಕದ ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಮೊದಲ ವೀರ ಮಹಿಳೆ
 • ಕರ್ನಾಟಕದ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಮಾತ್ರ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿಭಾರತದ ರಾಷ್ಟ್ರಧ್ವಜವನ್ನು ಯಾರಿಸಲಾಗುತ್ತದೆ.
Indian flag - hubli
Indian flag – hubli
 • ಭಾರತದಲ್ಲೇ ಮೊದಲ ಇಂಗ್ಲಿಷ್ ಶಾಲೆ ಆರಂಭವಾಗಿದ್ದು 1833 ರಲ್ಲಿ ನಮ್ಮ ಕರ್ನಾಟಕದಲ್ಲಿ
 • ಕರ್ನಾಟದ ಹೆಸರಿನಲ್ಲಿ ಒಂದು English band ಸಹ ಇದೆ

Also read https://shimogasiri.com/esuru-first-village-in-india-to-get-independence

 • ಕರ್ನಾಟಕದಲ್ಲಿ , ಭಾರತದಲ್ಲಿ ಉತ್ಪದನೆಯಾಗುವ 59% ಕಾಫಿ ಮತ್ತು 47%ರಾಗಿಯನ್ನು ಬೆಳೆಯಲಾಗುತ್ತದೆ
 • ಕರ್ನಾಟಕದ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ರಾಜ್ಯ

  Jnanapeetha awardees
  Jnanapeetha awardeesJnanapeetha awardees

 • ಕರ್ನಾಟಕದ ಮೈಸೂರಿನಲ್ಲಿರುವ ಮೈಸೂರಿನ ಅರಮನೆ ಇಡೀ ಭಾರತದಲ್ಲೇ 2ನೇ ಅತಿ ಹೆಚ್ಚು ಪ್ರವಾಸಿಗರುಭೇಟಿ ನೀಡುವ ಸ್ಥಳ
 • ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ತಯಾರಿಸುವ ಮೈಸೂರ್ ಸ್ಯಾಂಡಲ್ ಸೋಪ್ ಇಡೀಪ್ರಪಂಚದಾದ್ಯಂತ ರಫ್ತಾಗುತ್ತದೆ.
bangalore IT
bangalore IT
 • ಭಾರತದಲ್ಲಿ ಬೆಳೆಯುವ ಒಟ್ಟು ಗುಲಾಬಿ ಹೂವುಗಳಲ್ಲಿ 70%ನಷ್ಟು ಬೆಂಗಳೂರಿನಲ್ಲಿ ಬೆಳೆಯುತ್ತಾರೆ.
 • ಕರ್ನಾಟಕದ ರಾಜಧಾನಿ ಬೆಂಗಳೂರು ಪ್ರಪಂಚದಲ್ಲೇ 4ನೇ ಅತಿ ದೊಡ್ಡ IT Hub ಅನ್ನು ಹೊಂದಿದೆ
 • ಕರ್ನಾಟಕದ ಬೆಂಗಳೂರನ್ನು ‘ startup capital of India’ ಎಂದು ಕರೆಯುತ್ತಾರೆ
 • ಕನ್ನಡದ ಮೊದಲ ಕನ್ನಡ- ಇಂಗ್ಲಿಷ್ ಶಬ್ದಕೋಶವನ್ನು ಬರೆದವರು ಫರ್ಡಿನಾಂಡ್ ಕಿಟ್ಟೆಲ್
 • First Kannada-english dictionary author
  First Kannada-english dictionary author

 • ರವೇ ಇಡ್ಲಿಯನ್ನು ಮೊದಲು ಕರ್ನಾಟಕದಲ್ಲಿ ತಯಾರಿಸಲಾಯಿತು
 • ಕರ್ನಾಟಕದ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮದಿನವನ್ನು ಭಾರತದಲ್ಲಿ ಎಂಜಿನಿಯರ್ಸ್ ಡೇಯನ್ನಾಗಿ ಆಚರಿಸಲಾಗುತ್ತದೆ
 • ಭಾರತದಲ್ಲೇ ಅತಿ ಹೆಚ್ಚು ಹುಲಿಗಳು ಇರುವುದು ನಮ್ಮ ಕರ್ನಾಟಕದಲ್ಲಿ
 • Tigers
  Tigers

 • ವಿಕಿಪೀಡಿಯ ಲೋಗೋನಲ್ಲಿರುವ ಕೇಲವೇ ಭಾರತದ ಭಾಷೆಗಳಲ್ಲಿ ಕನ್ನಡವೂ ಸಹ ಒಂದು
 • Kannada in Wiki logo
  Kannada in Wiki logo

 • ಚುನಾವಣೆ ಸಮಯದಲ್ಲಿ ಬೆರಳಿಗೆ ಹಚ್ಚಲು ಉಪಯೋಗಿಸುವ ಇಂಕ್ ಅನ್ನು ತಯಾರು ಮಾಡುವುದು ನಮ್ಮಕರ್ನಾಟಕದ ಮೈಸೂರಿನಲ್ಲಿ ಮಾತ್ರ
 • ದಕ್ಷಿಣ ಕನ್ನಡ , ಮಂಗಳೂರು , ಉಡುಪಿ ಜಿಲ್ಲೆಗಳಲ್ಲಿ ಶುರುವಾದ ಬ್ಯಾಂಕ್ ಗಳು ಭಾರತದಲ್ಲೇ ಹೆಚ್ಚು. ಅವುಗಳುಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ಮೈಸೂರ್, ವಿಜಯ ಬ್ಯಾಂಕ್, ವೈಶ್ಯ ಬ್ಯಾಂಕ್.
 • 1880 1935 ರ ಅವಧಿಯಲ್ಲಿ 22ಬ್ಯಾಂಕ್ ಗಳು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಆರಂಭವಾಯಿತು .ಅದರಲ್ಲಿ 9ಬ್ಯಾಂಕ್ ಗಳು ಮಂಗಳೂರಿನದ್ದು
 • Jog falls-2nd highest waterfall in india
  Jog falls-2nd highest waterfall in india

 • ಕರ್ನಾಟಕದ ಬೆಂಗಳೂರಿನಲ್ಲಿ ಭಾರತದಲ್ಲಿರುವ ಅರ್ಧಕ್ಕೂ ಹೆಚ್ಚು ಬಯೋಟೆಕ್ ಕಂಪನಿಗಳಿವೆ
 • ಕರ್ನಾಟಕ ಪಶ್ಚಿಮ ಘಟ್ಟಗಳ ತವರು , ಮಲೆನಾಡು , ಸಮುದ್ರ ಮತ್ತು ಬಿಸಿಲನಾಡನ್ನು ಒಳಗೊಂಡ ರಾಜ್ಯ
 • ಕರ್ನಾಟಕ ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯ
 • ಕರ್ನಾಟಕದ ಬಿಜಾಪುರದಲ್ಲಿ ಮಾತ್ರ 5ನದಿಗಳು ಹರಿಯುತ್ತದೆ
 • ಭಾರತದಲ್ಲಿ ತಯಾರಾಗುವ 85% ದಷ್ಟು ರೇಷ್ಮೆ ನಮ್ಮ ಕರ್ನಾಟಕದಲ್ಲಿ ತಯಾರಾಗುತ್ತದೆ
 • ಕರ್ನಾಟಕವು 6ರಾಜ್ಯಗಳೊಡನೆ ಗಡಿಯನ್ನು ಹಂಚಿಕೊಂಡಿದೆ – ಮಹಾರಾಷ್ಟ್ರ , ತೆಲಂಗಾಣ , ಆಂಧ್ರಪ್ರದೇಶ ,ಕೇರಳ, ಗೋವಾ ಮತ್ತು ತಮಿಳನಾಡು
 • ಮೈಸೂರಿನಲ್ಲಿ ಹೈದರಾಲಿಯ ಕಾಲದಲ್ಲಿ ಮೊದಲು ರಾಕೆಟ್ ಅನ್ನು ಕಂಡುಹಿಡಿಯಲಾಯಿತು
 • ಶಂಕರ್ ನಾಗ್ ರವರ ಒಂದು ಮುತ್ತಿನ ಕಥೆ ಸಿನಿಮಾ ನೀರಿನ ಒಳಗೆ ಶೂಟ್ ಮಾಡಿದ ಮೊದಲ ಭಾರತದಸಿನಿಮಾ
 • Mysore palace
  Mysore palace

 • ಕರ್ನಾಟಕದ ಮೈಸೂರಿನಲ್ಲಿ ಭಾರತದಲ್ಲೇ ಹಳೆಯದಾದ ಲೈಬ್ರರಿ ಇದ್ದು , 50000 ತಾಳೇಗರಿಗಳಲ್ಲಿ ಬರೆದಹಸ್ತಪ್ರತಿಗಳಿವೆ
 • ಕರ್ನಾಟಕದ ಮೈಸೂರು ಮೊದಲ ಕನ್ನಡದ ವಾರಪತ್ರಿಕೆಯ್ನನು 1839ರಲ್ಲಿ ಬಿಡುಗಡೆ ಮಾಡಿತು
 • 1935ರಲ್ಲಿ ಎಂ ವಿ ಗೋಪಾಲಸ್ವಾಮಿ ಮೊದಲ ಖಾಸಗಿ ರೇಡಿಯೋ ಸ್ಟೇಷನ್ ಅನ್ನು ಕರ್ನಾಟಕದಲ್ಲಿ ಶುರುಮಾಡಿದರು
 • ಕರ್ನಾಟಕದ ಬಿಜಾಪುರದಲ್ಲಿರುವ ಗೋಲ್ ಗುಂಬಜ್ ಭಾರತದ 2ನೇ ಅತೀ ದೊಡ್ಡ ಗುಂಬಜ್ ಆಗಿದೆ
 • State bird -Karnataka
  State bird -Karnataka

 • ಜೋಗ ಜಲಪಾತ – ಭಾರತದಲ್ಲೇ 2ನೇ ಅತಿ ಎತ್ತರದ ಜಲಪಾತ
 • ಕರ್ನಾಟಕದಲ್ಲಿ ರಾಜ್ಯದಮರ -ಗಂಧದಮರ
 • ಕರ್ನಾಟಕ ರಾಜ್ಯದ ಪ್ರಾಣಿ – ಆನೆ
 •  ಕರ್ನಾಟಕ ರಾಜ್ಯದ ಹೂವು – ಕಮಲ
 • ಕರ್ನಾಟಕದ ನೃತ್ಯ – ಯಕ್ಷಗಾನ
 • yakshagana
  yakshagana

 • ಕರ್ನಾಟಕದ ಚಿಹ್ನೆ – ಗಂಡಭೇರುಂಡ
 • ಕರ್ನಾಟಕದ ಪಕ್ಷಿ – ಇಂಡಿಯನ್ ರೋಲರ್
 • ಕರ್ನಾಟಕದ ಆಡಳಿತ ಭಾಷೆ-ಕನ್ನಡ
 • ಕರ್ನಾಟಕದ ಹಾಡು – ಜೈ ಭಾರತ ಜನನಿಯ ತನುಜಾತೆ

ಇದಿಷ್ಟು ನನಗೆ ದೊರೆತ ಮಾಹಿತಿಗಳು. ನಮ್ಮ ಕರ್ನಾಟಕದ ಬಗ್ಗೆ ಕನ್ನಡದ ಬಗ್ಗೆ ನಿಮಗೆ ಇನ್ನಷ್ಟು ಗೊತ್ತಿದ್ದರೆದಯವಿಟ್ಟು ತಿಳಿಸಿ ಕೊಡಿ .

Facts about Karnataka:

Being Kannadiga we must know about our state.Karnataka was called as Mysore state, & we all know that. Mysore state was formed on Nov 1st 1956. In 1973 it is renamed as ‘Karnataka’. So every year Nov 1st is celebrated as Kannada Rajyotsava. There are some must know facts about Karnataka that every Kannadiga should know.

Kannada language has an history of more than 2500 years. Kannada is a rich language spoken by 57million people.

 • Karnataka’s Kitturu Raani Chennamma was the first woman to raise voice against British in India.
 • There is an ‘English band’ in the name “Karnataka”
 • Indian national flag is manufactured only in Hubli’s Bengeri by Karnataka Khadi Gramodyoga Sangha
 • India’s First English medium school was started in Karnataka
 • Karnataka produces 59% coffee & 47% raagi out of total production in India.

Also read https://shimogasiri.com/esuru-first-village-in-india-to-get-independence

 • Karnataka received maximum number of Janapeetha Awards.
 • Karnataka’s Mysore palace is the 2nd most visited place in India
 • Mysore sandal soap & sandal oil manufactured by Karnataka Soaps & Detergents LTD is been exported worldwide
 • Bengaluru accounts for the 70% production of roses in India.
 • Karnataka’s capital Bengaluru is the 4th largest IT hub in the world
 • Bengaluru is also known as “Startup capital of India”
 • Kannada’s first Kannada-English dictionary was written by Ferdinnend Kittle.
 • Rava Idli was first founded in Karnataka
 • Karnataka has more number of tigers in India
 • BharathaRatna Sir M Vishveshwarayya’s birthday is celebrated as ‘Engineers day in India”
 • Kannada is one among the few Indian languages to have its letter in Wikipedia Logo
 • Ink used during election time is manufactured only in Mysore,Karnataka
 • Kannada language is the Classical language of India
 • Karnataka’s coastal region Dakshina kannada, Udupi, Mangalore accounts for the maximum number of Banks in India, namely Canara bank, Corporation bank, Karnataka bank, Syndicate bank, Vijaya bank, Vysya bank, State bank of Mysore.
 • During 1880-1935 period 22banks were started from Coastal region of Karnataka, Where Mangalore accounts the highest of 9 banks among them
 • Bengaluru is more than half of Biotech companies in India
 • Karnataka has Western Ghats, Malnad region also Coastal region.
 • Karnataka is the biggest state in South India
 • Karnatak’s Bijapur has 5 rivers flowing in one district
 • Karnataka accounts for 85% of silk production in India
 • Karnataka shares its border with 6 states-Maharashtra, Kerala, Goa, Tamil Nadu, Andra Pradesh & Telangana
 • First rocket was invented during Hyderali’s period in Mysore
 • Shankar Nag’s “ondu muttina kathe’ is the first Indian movie Shot in underwater.
 • Mysore has the oldest library in India, which has 50000 Manuscripts written on Talegari
 • Mysore released Kannada’s first weekly newspaper in 1839
 • M V Gopalaswamy started the first private radio station in Karnataka in 1935
 • Bijapura’s Gol Gumbaz is the 2nd biggest Gumbaz in India
 • Jog falls- India’s 2nd highest waterfall
 • Karnataka’s state tree- Sandalwood tree
 • State bird- Indian roller
 • State animal- ancient elephant
 • State flower- Lotus
 • State dance- Yakshagana
 • State emblem- Gandabherunda
 • State Language- Kannada
 • State song- Jai bharata jananiya tanujate

 

 

Leave a Comment

2 + 6 =

ShimogaSiri

K R Puram

Shivamogga

Karnataka

577202

9611875511