Mrugavadhe Shimoga |Interesting places

Mrugavadhe Shimoga

ಮೃಗವಧೆ,ಶಿವಮೊಗ್ಗ 

ಮೃಗವಧೆ ಅನ್ನೊ ಊರು ಇದೆ ಅಂತ ಗೊತ್ತಿರುವುದು ಬಹುಶ: ಶಿವಮೊಗ್ಗ ಮತ್ತು ಸುತ್ತ ಮುತ್ತಲಿನ ಜನರಿಗೆ ಮಾತ್ರ , ಕಾರಣ ಇದು ಇರುವುದು ಸಿಟಿ ಇಂದ ದೂರ , ಹಳ್ಳಿಯ್ಲಲಿ , ಇಲ್ಲಿಗೆ ಬಸ್ ಸಂಚಾರ ಕಡಿಮೆ. ಮೃಗವಧೆ ಇರುವುದು ಶಿವಮೊಗ್ಗದಿಂದ 60ಕಿ ಮೀ. ಮೃಗವಧೆಯ್ಲಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ಈ ದೇವಸ್ಥಾನದ ಹಿಂದೆ ತುಂಗಾ ನದಿ ಹರಿಯುತ್ತದೆ . ಹಳ್ಳಿಯ ಪ್ರಶಾಂತ ವಾತಾವರಣ , ಜನಜಂಗುಳಿಯಿಂದ ದೂರ, ಸ್ವಚ್ಛ ವಾತಾವರಣ ಹಾಗೂ ಸ್ವಚ್ಛವಾದ ಗಾಳಿ ಮತ್ತು ಪರಿಸರ.

ಮೃಗವಧೆಯು ಇತಿಹಾಸ ಪ್ರಸಿದ್ಧ ರಾಮಾಯಣದ್ಲಲಿ ಸೀತೆಯನ್ನು ಅಪಹರಿಸಬೇಕೆಂದು ಬರುವ ರಾವಣನು, ಮಾರೀಚ ಎಂಬ ರಾಕ್ಷಸನ ಸಹಾಯವನ್ನು ಪಡೆದುಕೊಳ್ಳುತ್ತಾನೆ. ಮಾರೀಚನು ಬಂಗಾರದ ಜಿಂಕೆಯ ವೇಷ ಧರಿಸುತ್ತಾನೆ. ಸೀತೆಯನ್ನು ರಾವಣನಿಂದ ರಕ್ಷಿಸುವ ಸಲುವಾಗಿ ಶ್ರೀರಾಮನು ಆ ಬಂಗಾರದ ಜಿಂಕೆಯ್ನನು ಕೊಲ್ಲುತ್ತಾನೆ. ಹಾಗೆ ಜಿಂಕೆಯು ಕೊಲ್ಲಲ್ಪಡುವ ಜಾಗವೇ ಮೃಗವಧೆ. ಇದೇ ಕಾರಣದಿಂದ ಈ ಜಾಗಕ್ಕೆ ಮೃಗವಧೆ ಎಂದು ಹೆಸರು ಬಂದಿದೆ. ಮೃಗವಧೆ ಎಂದರೆ ಪ್ರಾಣಿಯನ್ನು                                                                                              ಕೊಳ್ಳುವುದು ಎಂದು ಅರ್ಥ.

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ದಾರಿಯಲ್ಲಿ ಎಡಗಡೆಗೆ ಮುಡುಬ ಸೇತುವೆ ಸಿಗುತ್ತದೆ. ಅದರ ಮೇಲೆ ಮುಂದೆ ಸಾಗಿದರೆ ಮೃಗವಧೆ ಇದೆ. ಶಿವಮೊಗ್ಗದಿಂದ 60ಕಿ ಮೀ ಮತ್ತು ತೀರ್ಥಹಳ್ಳಿಯಿಂದ 26ಕಿ ಮೀ ದೂರವಿದೆ . ಒಂದು ದಿನದ ಪಿಕ್ನಿಕ್ ಗೆ ಸೂಕ್ತವಾದ ಜಾಗ. ಭಾನುವಾರದಂದು ಸ್ವಲ್ಪ ಜನ ಇರುತ್ತಾರೆ. ಬೇರೆ ದಿನಗಳಲ್ಲಿ ಜನ ಕಡಿಮೆ. ಭಾನುವಾರ ಮಧ್ಯಾಹ ಈ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಕೂಡ ಇದೆ .

Mrugavadhe Shimoga

Mrugavadhe Shimoga
Mrugavadhe Shimoga

Mrugavadhe is a place near Thrithahalli, Shivamogga district. This place is known only to the people of in and around Shivamogga and less known to outsiders. The reason is, it lies in a village and has less transport facility and an unpolluted area. Lord Mallikarjuna Swamy temple is situated in Mrugavadhe on the banks of the river Tunga.

Mrugavadhe Mallikarjuna temple Shimoga
Mrugavadhe Mallikarjuna temple Shimoga

Mrugavadhe is a place with historic & mythological significance yet with limited awareness. As per Ramayana, the incident where a demon (maricha) disguises as a Golden Deer to distract Rama from Sita, so that demon king Ravana can kidnap Sita. Shri Rama kills that golden deer to save Sita from Ravana. This is the place where Rama killed Maricha. So the place is named as Mrugavadhe, means killing of an animal. 

Mrugavadhe Shimoga
Mrugavadhe Shimoga

How to reach Mrugavadhe Shimoga:

Mrugavadhe is 60kms from Shivamogga & 26kms from Thirthahalli. On the way from Shivamogga to Thirthahalli road, one has to take deviation on Muduba Bridge, locally known as ‘Muduba setuve’ which takes the road to Mrugavadhe. It is a good place for one day picnic. Even the Temple offers afternoon Prasada on Sunday’s.

Places to visit near Mrugavadhe Shimoga:

There are many tourist places near Thirthahalli. Mahishi beach is one such place https://shimogasiri.com/mahishi-beach-shivamogga/ & Chibbalagudde https://shimogasiri.com/chibbalugudde-vinayaka-temple-shimoga/

 

Leave a Comment

two + seventeen =

ShimogaSiri

K R Puram

Shivamogga

Karnataka

577202

9611875511