Malgudi Days Shankar nag’s Dream came true in Shivamogga

Malgudi Days Shankar nag’s Dream came true in Shimoga ಶಂಕರನಾಗ್ ಕನಸು- ಮಾಲ್ಗುಡಿ ಡೇಸ್  ನನಸಾಗಿದ್ದು ಮಲೆನಾಡಿನಲ್ಲಿ. ನಮ್ಮ ಶಿವಮೊಗ್ಗ ದಲ್ಲಿ❤.ಮಾಲ್ಗುಡಿ ಅಂದ್ರೆ ನೆನಪಾಗೋದು ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿ ಬಂದ ಧಾರವಾಹಿ “ಮಾಲ್ಗುಡಿ ಡೇಸ್”. 1986 ರಲ್ಲಿ ದೂರದರ್ಶನ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು. ನಂತರದಲ್ಲಿ ಪ್ರಸಿದ್ಧ ಸೋನಿ ಚಾನಲ್ ನಲ್ಲೂ ಪ್ರಸಾರವಾಗಿತ್ತು. ಶಂಕರ್ ನಾಗ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ, ಅಂಥ ವ್ಯಕ್ತಿತ್ವ ಅವರದ್ದು. R K Narayan ಅವರು … Continue reading Malgudi Days Shankar nag’s Dream came true in Shivamogga