Mahishi beach Shimoga

Mahishi Beach Shimoga (Shivamogga)

 ಮಹೀಷಿ, ಶಿವಮೊಗ್ಗ:

Mahishi beach Shimoga
Mahishi beach Shimoga

ಮಹೀಷಿ ಇರುವುದು ತೀರ್ಥಹಳ್ಳಿಯಿಂದ 8 ಕಿ ಮೀ ದೂರದಲ್ಲಿ, ಶಿವಮೊಗ್ಗದಿಂದ 55 ಕಿ ಮೀ. ಮಹೀಷಿಯಲ್ಲಿ ಹರಿಯುವುದು ತುಂಗಾನದಿ ಈ ಜಾಗದಲ್ಲಿ ತುಂಗಾನದಿಯು ವಿಶಾಲವಾಗಿದ್ದು, ಒಂದು ರೀತಿ ಸಮುದ್ರ ತೀರದ ಅನುಭವವನ್ನು ಕೊಡುತ್ತದೆ. ಆದ್ದರಿಂದಲೇ ಈ ಜಾಗವನ್ನು ಮಹೀಷಿ ಬೀಚ್ ಅಂತಾನೆ ಕರೆಯುತ್ತಾರೆ.

Mahishi beach Shimoga
Mahishi beach Shimoga

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ದಾರಿಯಲ್ಲಿ 50 ಕಿ ಮೀ ಸಾಗಿ, ನಂತರ ಮಾಲೂರಿನಿಂದ ಎಡಕ್ಕೆ ತಿರುಗಿ 5 ಕಿ ಮೀ ಸಾಗಿದರೆ,  ಮಹೀಷಿಯವರೆಗೂ ಆಟೋ ಅಥವ ಕಾಲುನಡಿಗೆಯಲ್ಲಿ ಹೋಗುಬೇಕು, ಒನ್ ವೆಹಿಕಲ್ ಇದ್ದರೆ ಇನ್ನೂ ಅನುಕೂಲ. ಈ ನದೀ ತೀರ ವಿಶಾಲವಾಗಿದ್ದು ನದಿಯು ಆಳವಾಗಿ ಇರುವುದರಿಂದ ಮಳೆಗಾಲದಲ್ಲಿ ಇಲ್ಲಿ ಈಜಲು ಬಿಡುವುದಿಲ್ಲ. ಹೀಗೆ ಈಜಲು ಹೋಗಿ ಬಹಳಷ್ಟು ಜನ ಸುಳಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಬೇಸಿಗಯಲ್ಲಿ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ವೀಕೆಂಡ್ ನಲ್ಲಿ ವಿಸಿಟ್ ಮಾಡಬಹುದು.

Mahishi beach Shimoga
Mahishi beach Shimoga

ಈ ನದಿಯ ದಡದಲ್ಲಿ ಶ್ರೀ ಸತ್ಯಸಂಧ ತೀರ್ಥರ ಉತ್ತರಾಧಿ ಮಠವಿದೆ.
ರಾಮಾಯಣದ ಕಾಲದಲ್ಲಿ ಶ್ರೀರಾಮ ಮತ್ತು ಸೀತಾದೇವಿಯೊಂದಿಗೆ ಮುನಿಸಿಕೊಂಡು ಬಂದ ಹನುಮಂತನು, ಎಮ್ಮೆಯ ವೇಷವನ್ನು ಧರಿಸಿ ತುಂಗಾನದಿಯಲ್ಲಿ ಅಡಗಿ ಕುಳಿತಿರುತ್ತಾನೆ. ಹನುಮಂತನನ್ನು ಹುಡುಕಿಕೊಂಡು ಬಂದ ಶ್ರೀರಾಮನು, ಒಂದ ಎಮ್ಮೆಯು (ಸಂಸ್ಕೃತ ದಲ್ಲಿ ಮಹೀಷಿ ಎಂದು) ನದಿಯಿಂದ ಎದ್ದು ಬರುತ್ತಿರುವುದನ್ನು ನೋಡುತ್ತಾನೆ.

ಆಗ ಅವನಿಗೆ ಅದು ಹನುಮಂತನೇ ಎಂದು ಗೊತ್ತಾಗುತ್ತದೆ. ಆದ್ದರಿಂದಲೇ ಈ ಜಾಗಕ್ಕೆ ಮಹೀಷಿ ಎಂದು ಹೆಸರು ಬಂದಿದೆ. ಶ್ರೀರಾಮನನ್ನು ಬಿಟ್ಟಿರಲಾಗದ ಹನುಮಂತನು ನದಿಯಿಂದ ಎದ್ದು ಬರುತ್ತಾನೆ. ಅವನು ಈ ಜಾಗದಲ್ಲಿ ಒಂದು ಅಶ್ವತ್ಥ ಮರವನ್ನು ನೆಡುತ್ತಾನೆ ಮತ್ತು ಶ್ರೀರಾಮನ್ನು ಅಶ್ವತ್ಥ ನಾರಾಯಣನನ್ನು ಇಲ್ಲಿ ಪ್ರತಿಷ್ಠಾಪಿಸಿ ಆರಾಧಿಸಯತ್ತಾನೆ. ಈ ಅಶ್ವತ್ಥ ಮರವನ್ನು ಈಗಲೂ ಕೂಡ ಮಹೀಷಿಯಲ್ಲಿ ಕಾಣಬಹುದು

Mahishi Beach Shimoga:

Mahishi beach Shimoga
Mahishi beach Shimoga

Mahishi: A place 8kms from Thirthahalli, 55kms from Shivamogga. Tunga is the river which flows in Mahishi village. The sand in the banks of the river Tunga resembles the beach. So it is famed as Mahishi beach.

Mahishi is on the way to Thirthahalli from Shivamogga, should travel for 50kms, there will get Malur, from there take left turn & travel for 5kms. One can reach there by bus till Malur, after that should take an auto or go by walk. It is better to take own vehicles to Mahishi beach. 

The banks of the river Tunga here, very wide and the river also very deep & dangerous. It is restricted to swim in the river during rainy season. But can go in the summer season if you want to get into the water. The nature is very beautiful here, as it is village premises.  There is an Uttaradhi Mutt ran by Shri Satyasandha Swami on the banks of the river.

Mahishi Beach Shimoga
Mahishi Beach Shimoga

According to Ramayana, Lord Hanuman had a fight with ShriRama & Seethadevi. He came to this place and disguised as Buffello and he was hiding in the river. Lord ShriRama came in search of Hanuman , saw a Buffello getting up from the river. (Buffello is called as Mahishi in Sanskrit), As Hanuman cannot live without Rama, he came up from the water. This is the reason, this place is named as Mahishi. Lord Hanuman planted an “Ashwatha tree” here and Lord ShriRama started praising Lord Ashwatha Narayana at this place. 

You can see the “Ashwatha tree” planted by Hanuman at Mahishi till today.

How to reach Mahishi Beach Shimoga:

Mahishi Beach is located 55kms from Shimoga. Need to go 45kms from Shimoga on the way to Thirthahalli where we get Malur. From Malur its just 5kms. There are no vehicles available to reach Mahishi from Malur. So it is better to take your own vehicle.

Hotels & Accommodations:

There are no hotels available in Mahishi Beach Shimoga. Few tea stalls & small hotels can be got in Malur cross. Nearest place to stay is Thirthahalli.

Places to visit near Mahishi Beach Shimoga:

There are many places to visit near Thirthahalli. Mrugavadhe https://shimogasiri.com/mrugavadhe-place-where-shrirama-killed-golden-deer/

Kuppalli-Kuvempu house, Chibbalagudde https://shimogasiri.com/chibbalugudde-vinayaka-temple-shimoga/

 

Leave a Comment

5 + 12 =

ShimogaSiri

K R Puram

Shivamogga

Karnataka

577202

9611875511