Keladi & Ikkeri- Historic places in Shivamogga

Keladi & Ikkeri temples: ಕೆಳದಿ: ಕರ್ನಾಟಕದ ಇತಿಹಾಸದಲ್ಲಿ ಕೆಳದಿ ನಾಯಕರ ಪಾತ್ರ ಪ್ರಮುಖವಾದದ್ದು . ಮಲೆನಾಡಿನ , ಕರಾವಳಿಯ ಮತ್ತು ಕರ್ನಾಟಕದ ಈಗಿನ ಪಶ್ಚಿಮ ಘಟ್ಟಗಳಲ್ಲಿ ಆಡಳಿತವನ್ನು ನಡೆಸಿದ್ದ ಕೀರ್ತಿ ಕೆಳದಿ ನಾಯಕರದ್ದು. ಅದಲ್ಲದೆ ಕೇರಳದ ಉತ್ತರ ಭಾಗ ಮತ್ತು ಮಲಬಾರ್ ಪ್ರಾಂತ್ಯಗಳಲ್ಲಿಯೂ ಇವರ ಆಡಳಿತವಿತ್ತು. ಕೆಳದಿಯನ್ನು ಆಳಿದವರು ಹಲವಾರು ನಾಯಕರೇ ಆದರೂ , ಶಿವಪ್ಪನಾಯಕನ ಕೊಡುಗೆ ಅಪಾರ. ಶಿವಪ್ಪನಾಯಕನು ಕೆಳದಿಯನ್ನು 1645-1660 ರ ವರೆಗೆ ಆಳಿದನು. ಅವನು ಸಾಹಿತ್ಯ ಮತ್ತು ಲಲಿತಕಲೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದನು. … Continue reading Keladi & Ikkeri- Historic places in Shivamogga