Kunchikal falls Highest waterfall in India

Kunchikal Falls-7th Highest waterfall in India

Kunchikal Falls
Kunchikal Falls

ಭಾರತದ ಅತೀ ಎತ್ತರದ ಹಾಗೂ ಎರಡನೇ ಅತೀ ಎತ್ತರದ ಜಲಪಾತ ಇರುವುದು ನಮ್ ಶಿವಮೊಗ್ಗ ಜಿಲ್ಲೆಯಲ್ಲಿ. ಮೊದಲನೆಯದು ಕುಂಚಿಕಲ್ ಫಾಲ್ಸ್, ಎರಡನೆಯದು ಜೋಗ್ ಫಾಲ್ಸ್. ಜೋಗ್ ಫಾಲ್ಸ್ ಬಗ್ಗೆ ಎಲ್ರಿಗೂ ಗೊತ್ತೇ ಇದೆ.  ಕುಂಚಿಕಲ್ ಫಾಲ್ಸ್ ಇರುವುದು ಶಿವಮೊಗ್ಗ ಜಿಲ್ಲೆಯ ಮಾಸ್ತೀಕಟ್ಟೆ ಹತ್ತಿರ ಇರೋ ನಿಡಗೋಡು ಎಂಬ ಹಳ್ಳಿಯಲ್ಲಿ. ಇಲ್ಲಿ ಹರಿಯುವ ನದಿ ವರಾಹಿ ನದಿ.ಇದರ ಎತ್ತರ 455ಮೀ(1493 ಅಡಿ).ಭಾರತದಲ್ಲೇ ಅತೀ ಎತ್ತರದ ಜಲಪಾತ ಅಂದ್ರೆ ಈ ಕುಂಚಿಕಲ್ ಜಲಪಾತ ಹಾಗೂ ಏಷಿಯಾ ಖಂಡದಲ್ಲೇ ಎರಡನೇ ಅತೀ ಎತ್ತರದ ಜಲಪಾತ ಹಾಗೂ ಪ್ರಪಂಚದ ಎತ್ತರದ ಜಲಪಾತಗಳಲ್ಲಿ ಇದು 116ನೇ ಸ್ಥಾನವನ್ನು ಪಡೆದಿದೆ.

ಮಾಸ್ತಿಕಟ್ಟೆಯ ಬಳಿ ಈ ಜಲಪಾತಕ್ಕೆ ಡ್ಯಾಂ ಅನ್ನು ಕಟ್ಟಲಾಗಿದ್ದು, ಮಣಿ ಡ್ಯಾಂ ಎಂದು ಕರೆಯಲಾಗುತ್ತದೆ. ಇಲ್ಲಿ hydro electric power plant ಇದ್ದು ವಿದ್ಯುತ್ ತಯಾರಿಸಲಾಗುತ್ತದೆ. ಈ ಯೋಜನೆಯ ನಂತರ ಜಲಪಾತದಿಂದ ಬೀಳುವ ನೀರು ಬಹಳಷ್ಟು ಕಡಿಮೆಯಾಗಿದ್ದು, ಮಳೆಗಾಲದಲ್ಲಿ ಮಾತ್ರ ನೀರು ಹೆಚ್ಚಾಗಿರುತ್ತದೆ. ಸಾರ್ವಜನಿಕರಿಗೆ ಜಲಾಪಾತವನ್ನು ನೋಡಲು ಅನುಮತಿ ಇಲ್ಲದ ಕಾರಣ ಜಲಪಾತವನ್ನು ನೋಡಬೇಕೆಂದರೆ ವಿಶೇಷ ಅನುಮತಿಯನ್ನು ತೆಗೆದುಕೊಳ್ಳಬೇಕು. ಹೊಸಂಗಡಿ ಎಂಬ ಹತ್ತಿರದ ಹಳ್ಳಿಯಲ್ಲಿ ಈ ಜಲಪಾತವನ್ನು ನೋಡಲು ಗೇಟ್ ಪಾಸ್ ನೀಡಲಾಗುತ್ತದೆ.

Kunchikal Falls
Kunchikal Falls

ಈ ಜಲಪಾತ ಹಾಗೂ ಜಲಪಾತದ ಸುತ್ತಮುತ್ತಲಿನ ಪ್ರದೇಶವು ಬಹಳ ಸುಂದರವಾಗಿದ್ದು ಮತ್ತು ಸ್ವಚ್ಚವಾಗಿಯೂ ಇದೆ. Best time to visit waterfalls is in rainy season ಅಂದರೆ ಜುಲೈನಿಂದ ಸೆಪ್ಟೆಂಬರ್ ವರೆಗೂ. ಮಳೆಗಾಲದಲ್ಲಿ ಈ ಜಲಪಾತವು ನೀರಿನಿಂದ ತುಂಬಿದ್ದು ನೋಡಲು ಸುಂದರವಾಗಿರುತ್ತದೆ.

How to reach:
ಶಿವಮೊಗ್ಗದಿಂದ ಹುಲಿಕಲ್ ಗೆ ಬಸ್ ಫೆಸಿಲಿಟಿ ಇದ್ದು, ಹುಲಿಕಲ್ ತಲುಪಿದ ಮೇಲೆ ಟ್ಯಾಕ್ಸಿಾ ಅಥವಾ ಬೇರೆ ಪ್ರೈವೇಟ್ ವೆಹಿಕಲ್ ಸೌಲಭ್ಯವಿದೆ.
ಶಿವಮೊಗ್ಗದಿಂದ ಕುಂಚಿಕಲ್ ಫಾಲ್ಸ್ ಗೆ 97 ಕೀ ಮೀ ಹಾಗೂ ಮಂಗಳೂರು ಏರ್ಪೊರ್ಟ್ ನಿಂದ 142 ಕೀ ಮೀ ದೂರ. ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ಕುಂಚಿಕಲ್ ಫಾಲ್ಸ್ಅನ್ನು ತಲುಪಬಹುದು.
ಕುಂಚಿಕಲ್ ಫಾಲ್ಸ್ ಬಗ್ಗೆ ಬಹಳ ಜನರಿಗೆ ತಿಳಿದಿಲ್ಲ ಕಾರಣ publics ಗೆ ಇಲ್ಲಿ ಪ್ರವೇಶವಿಲ್ಲ. ಬಹುಶಃ ಇದರಿಂದಲೇ ಈ ಪ್ರದೇಶ ಇನ್ನೂ ಸುಂದರವಾಗಿ ಹಾಗೂ ಸ್ವಚ್ಚವಾಗಿದೆ.

Kunchikal Falls-7th Highest waterfall in India

Kunchikal Falls
Kunchikal Falls

India’s First highest & second highest waterfalls are located in Shivamogga district, Karnataka state. First one is Kunchikal falls and the second one is the Jog falls. We all well known about the Jog falls, which is the most visited and 2nd highest waterfalls in India. But Kunchikal falls is the 1st highest and less visited.

Kunchikal Falls is located in Nidagodu village near Masthikatte, Shivamogga district. The height of the waterfall is 455 meters (1493 feet) making the highest waterfall in India. Kunchikal falls is formed by Varahi River.

Kunchikal Falls
Kunchikal Falls

The water flow to this falls is greatly reduced after the construction of Mani Dam near Masthikatte and underground power generation and is visible only in the rainy season from July to September. The falls are in a restricted area, restricts the public to visit the falls, hence less frequent visits from the public. As the public visits are less, the falls have not got much publicity. One has to take permission from the authorities to visit the falls.

The area is well maintained & unpolluted too. There are many tributaries for the river Varahi which flows down the falls, which gives a beautiful view to the eyes.

How to Reach Kunchikal falls

Falls is 97 km from Shivamogga. There are many buses to reach till Hulikal, once Hulikal is reached, can take up taxis or other private vehicles to reach the waterfall.

Mangalore airport is the nearest airport to the waterfalls, which is around 142 km. From there one can take a taxi or bus to reach the waterfall.

 

Leave a Comment

4 − one =

ShimogaSiri

K R Puram

Shivamogga

Karnataka

577202

9611875511