best dosa hotel in Shivamogga

ಶಿವಮೊಗ್ಗದಲ್ಲಿ ಮಸಾಲೆ ದೋಸೆ ಅಂದ ತಕ್ಷಣ ನೆನಪಾಗೋದು ಮೀನಾಕ್ಷಿ ಭವನ್ ಹೋಟೆಲ್. ಈ ಹೋಟೆಲ್ ಇರೋದು ಬಿ ಹೆಚ್ ರೋಡ್ ನಲ್ಲಿ . ಸೇಕ್ರೆಡ್ ಹಾರ್ಟ್ ಚರ್ಚ್ ಇಂದ ಸ್ವಲ್ಪ ಮುಂದೆ ಬಂದ್ರೆ ಮೀನಾಕ್ಷಿ ಭವನ್ ಸಿಗತ್ತೆ. ಶಿವಮೊಗ್ಗದ ಹಳೆಯ ಹೋಟೆಲ್ಗಳಲ್ಲಿ ಇದು ಒಂದು . ಇಲ್ಲಿ ಸಿಗೋ ಮಸಾಲೆ ದೋಸೆ, ಪಡ್ಡು , ಅವಲಕ್ಕಿ ತುಂಬಾ ರುಚಿ ಇರತ್ತೆ. ಶಿವಮೊಗ್ಗ ಮಾತ್ರ ಅಲ್ಲದೆ ಬೇರೆ ಕಡೆಗಳಿಂದ ಬರುವ ಜನರಿಗೂ ಕೂಡ ಇಷ್ಟ ಆಗತ್ತೆ. ಶಿವಮೊಗ್ಗದ ಬಿ ಹೆಚ್ … Read morebest dosa hotel in Shivamogga

Shivamogga marikamba jatre

ಪ್ರತೀ 2 ವರ್ಷಕ್ಕೊಮ್ಮೆ ನಡೆಯುವ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಈ ವರ್ಷ ಫೆ20 ರಿಂದ 24ರ ವರೆಗೆ , 5 ದಿನ ನಡೆಯಲಿದೆ. ಫೆ 20ರ ಬೆಳಿಗ್ಗೆ 5 ಗಂಟೆಗೆ ಬಿಬಿ ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಿ, ಆ ಸಮಾಜದ ಮುತ್ತೈದೆಯರು ಗಾಂಧಿಬಜಾರ್ ನಲ್ಲಿರುವ ಮಾರಿಕಾಂಬೆಯ ತವರು ಮನೆಯಲ್ಲಿ ಉಡಿ ತುಂಬಿ ಪೂಜೆ ಸಲ್ಲಿಸುತ್ತಾರ. ಅಂದು ರಾತ್ರಿ 10 ಗಂಟೆಯವರೆಗೂ ಸಾವಿರಾರು ಮುತ್ತೈದೆಯರು ಮಡಿಲಕ್ಕಿ ನೀಡಿ ಉಡಿ ತುಂಬುವರು. ನಂತರ ಮಾರಿಕಾಂಬೆಯನ್ನು … Read moreShivamogga marikamba jatre

Sacred Heart Church Shimoga 2nd biggest Church in India

Sacred heart church Shimoga- 2nd biggest church in India ಭಾರತದಲ್ಲೇ 2ನೇ ಅತೀ ದೊಡ್ಡ ಚರ್ಚ್ ನಮ್ಮ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್. ಇದರ ವಿಸ್ತಾರ 18000 sq feet. ರೊಮನ್ ಕಾಥೋಲಿಕ್ ಶೈಲಿಯಲ್ಲಿ ಈ ಚರ್ಚನ್ನು ಕಟ್ಟಲಾಗಿದ್ದು ಸುಮಾರು 5000 ಜನರು ಸೇರುವಷ್ಟು ದೊಡ್ಡ  ಹಾಲ್ ಇದೆ. 1847 ರಲ್ಲಿ ಶಿವಮೊಗ್ಗದಲ್ಲಿ ಒಂದು ಚಿಕ್ಕ ಚರ್ಚ್ ಹಾಗೂ ಬ್ಯುರಿಯಲ್ ಗ್ರೌಂಡ್ ನಿರ್ಮಾಣ ಆಗತ್ತೆ. ಮತ್ತೆ 1875ರಲ್ಲಿ ಹೊಸ ಕಟ್ಟಲು ಶುರುಮಾಡುತ್ತಾರೆ ಹಾಗೂ 4th … Read moreSacred Heart Church Shimoga 2nd biggest Church in India

ShimogaSiri

K R Puram

Shivamogga

Karnataka

577202

9611875511