Guli Guli Shankara Temple Shimoga

Guli Guli Shankara Temple, Shimoga Many of you might have not heard about “Guli Guli Shankara the Magical pond of Lord Shiva” or also known as “Guli Guli Shankara temple” Shimoga, the place is located in Shivamogga(Shimoga) district of Karnataka state. Glory of Guli Guli Shankara Guli Guli Shankara is famous for the magical pond in the … Read moreGuli Guli Shankara Temple Shimoga

Varadahalli Shridhara Ashrama Shivamogga Sagara

Varadahalli Shridhara Ashrama, Sagara, Shivamogga: Varadapura or Varadahalli is known for Shridhara Swamy Ashram. It is located in Sagara taluk of Shivamogga district. It was established in the year 1954 by Shridhara Swamy to carry his spiritual meditation. Varadahalli Shridhara ashrama Shivamogga is one of the places to visit around Shivamogga Sridhara swamy, Varadahalli – an … Read moreVaradahalli Shridhara Ashrama Shivamogga Sagara

Guli Guli Shankara Magical pond Lord Shiva

ಗುಳಿ ಗುಳಿ ಶಂಕರ- ಶಿವನ ಮಾಯಾ ಹೊಂಡ, ಶಿವಮೊಗ್ಗ Guli Guli Shankara  Magical pond of Lord Shiva ಶಿವಮೊಗ್ಗದಿಂದ ಹೊಸನಗರಕ್ಕೆ ಹೋಗುವ  ದಾರಿಯಲ್ಲಿ , ಗುಬ್ಬಿಗ ಎಂಬ ಗ್ರಾಮದ ಸಮೀಪದಲ್ಲಿರುವುದೇ ಈ ಗುಳಿ ಗುಳಿ ಶಂಕರಎಂಬ ಮಾಯಾ ಹೊಂಡ . ಗುಳಿ ಗುಳಿ ಶಂಕರ ಎಂಬ ಹೆಸರು ಬರಲು ಕಾರಣ ಈ ಹೊಂಡದಲ್ಲಿ ಸದಾ ಉಕ್ಕುತ್ತಿರುವ ನೀರಿನ ಗುಳ್ಳೆಗಳು. ಭೂಮಿಯ ಒಳಗಿನನೀರಿನ ಒತ್ತಡದಿಂದ ಈ ಹೊಂಡದಲ್ಲಿ ನೀರಿನ ಗುಳ್ಳೆಗಳು ಏಳುತ್ತೀವಿ ಎಂದು ಹೇಳಲಾಗಿದೆ. ಈ ಹೊಂಡದ ನೀರು ವಿಶೇಷ ಮತ್ತುಪವಾಡ ಮಾಡುವಂಥದ್ದು ಎನ್ನುತ್ತಾರೆ, ಕಾರಣ ಇದರ ನೀರಿನಲ್ಲಿ ಸಾಮಾನ್ಯವಾಗಿ ದೊರಕುವ ಕುಡಿಯುವ ನೀರಿಗಿಂತ ಹೆಚ್ಚಿನಪ್ರಮಾಣದಲ್ಲಿ ಕೆಲವು ವಿಶೇಷವಾದ ಖನಿಜಾಂಶಗಳು ಇರುವುದಂತೆ ಇದೆ ಕಾರಣದಿಂದ ಈ ನೀರು ಔಷಧಿ ಗುಣವನ್ನು ಹೊಂದಿದ್ದು  ಶೀತ , ಮೂತ್ರಪಿಂಡದ ಕಲ್ಲು ಮತ್ತು ಹಲವು ಚರ್ಮ ರೋಗವನ್ನುವಾಸಿಮಾಡುವಂತಹ ಶಕ್ತಿಯನ್ನು ಹೊಂದಿದೆ. ಇಲ್ಲಿನ ನೀರು ಬೇಸಿಗೆಯಲ್ಲೂ ಸಹ ಉಕ್ಕುತ್ತಿರುತ್ತದೆ. ಬೇರೆ ಗಿಡದ ಎಲೆಗಳನ್ನು ಹಾಕಿದರೆ ತೇಲುವ ಎಲೆಗಳು ಶಿವನಿಗೆ ಪ್ರಿಯವಾದಬಿಲ್ವ ಪಾತ್ರೆಯನ್ನು ಹಾಕಿದಾಗ ಮಾತ್ರ ನಿಮ್ಮ ಭಕ್ತಿಗೆ ಅನುಗುಣವಾಗಿ ಮುಳುಗುತ್ತದೆಯಂತೆ. ಈ ಹೊಂಡದಲ್ಲಿರುವ ಸಸ್ಯಗಳು ಕಂಬಗಳಂತೆ ನೇರವಾಗಿದ್ದು  ಕೆಳಗಿನಿಂದ ಬರುವ ನೀರಿನ ಒತ್ತಡಕ್ಕೆ ನೆಟ್ಟಗೆ ನಿಂತಿವೆ. ಈ ಸಸ್ಯಗಳುಬಂಗರದ ಬಣ್ಣವನ್ನು ಹೊಂದಿದ್ದು ಹೊಂಡವು ಬಂಗರದ ಹೊಂಡದಂತೆ ಕಾಣಿಸುತ್ತದೆ. ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಇಲ್ಲಿರುವ ಶಿವಲಿಂಗವು ಶಿವನ ಶಕ್ತಿಯಿಂದ ರೂಪುಗೊಂಡ ಮಾಯಾ ಹೊಂಡ ಎಂದುಕರೆಯುತ್ತಾರೆ. ಇಲ್ಲಿರುವ ಸಸ್ಯಗಳುಶಿವನ ಜತೆಗಳಂತೆ ಗೋಚರಿಸುವುದರಿಂದ ಇದನ್ನು ಜಟಾತೀರ್ಥ ಹಾಗು ಜಾಟಲಿಂಗ ಎಂದು ಕರೆಯುತ್ತಾರೆ. ಮನಸ್ಸಿನ ಬೇಡಿಕೆಗಳು ಈಡೇರಬೇಕೆಂದರೆ ಈ ಹೊಂಡಕ್ಕೆ ಭೇಟಿ ನೀಡಬಹುದು . Also read about the oldest temple in Shimoga https://shimogasiri.com/kote-temple-oldest-temple-shimoga/ How to reach Guli Guli Shankara ಶಿವಮೊಗ್ಗದಿಂದ 40 ಕಿ ಮೀ ದೂರದಲ್ಲಿರುವ ಈ ಗುಳಿ ಗುಳಿ ಶಂಕರ, ಗುಬ್ಬಿಗ ಎಂಬ ಗ್ರಾಮದ ಸಮೀಪದಲ್ಲಿದೆ. ಈ ಹಳ್ಳಿಗೆ ಶಿವಮೊಗ್ಗಮತ್ತು ಹೊಸನಗರದಿಂದ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಕೂಡ ಇಲ್ಲಿಗೆ ತಲುಪಬಹುದು. [table id=3 /] Source: https://kannada.nativeplanet.com/travel-guide/guli-guli-shankara-powerful-magical-pond-shiva-000801.html

Shivamogga city painting at London museum

ನಮ್ಮ ಶಿವಮೊಗ್ಗದ ಅಪರೂಪದ ಚಿತ್ರ ಲಂಡನ್ ಮ್ಯೂಸಿಯಂ ನಲ್ಲಿ. ಹೌದು ನೀವು ಓಡುತ್ತಿರುವುದು ನಿಜ. ನಮ್ಮ ಶಿವಮೊಗ್ಗದ ಪೇಂಟಿಂಗ್ ಒಂದು ಲಂಡನ್ ಮ್ಯೂಸಿಯಂ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. “A rare view of Shimoga city in 1805” ಎಂಬ ಕ್ಯಾಪ್ಶನ್ ಕೂಡ ಇದೆ. ಇದು 200 ವರ್ಷಗಳ ಹಿಂದೆ ಮಾಡಿದ ಪೇಂಟಿಂಗ್ . ಇತಿಹಾಸ ಮತ್ತು ಪುರಾತನ ವಸ್ತು ಶಾಸ್ತ್ರ ಗಳನ್ನು ಉತ್ತೇಜಿಸುವ ಸಲುವಾಗಿ “ಅಖಿಲ ಭಾರತ ಇತಿಹಾಸ ಸಂಕಲನ ಯೋಜನೆ” ಎಂಬ ಯೋಜನೆಯಲ್ಲಿ ನಮ್ಮ … Read moreShivamogga city painting at London museum

ShimogaSiri

K R Puram

Shivamogga

Karnataka

577202

9611875511