Sardar Patel Statue of Unity

ಸರ್ದಾರ್ ವಲ್ಲಭಬಾಯಿ ಪಟೇಲರ ಏಕತೆಯ ಪ್ರತಿಮೆ ಇಂದು  ಲೋಕಾರ್ಪಣೆಗೊಳ್ಳಲಿದೆ. ಪ್ರತಿಮೆಯ ಒಳಗೆ ಏನೇಲ್ಲಾಇದೆ ಗೊತ್ತಾ ? ಇಂದು ಅಂದರೆ ಅಕ್ಟೋಬರ್ 31 2018 ರಂದು  ನಮ್ಮ ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರ143ನೇ ಜನ್ಮ ದಿನದಂದು ಅವರ ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಮಾಡಲಿದ್ದಾರೆ. ಸರ್ದಾರ್ ಪಟೇಲರ ಪ್ರತಿಮೆಯ ವಿಶೇಷತೆಗಳು ಬಹಳಷ್ಟಿವೆ . ಏನೇನಿದೆ ಕೆಳಗೆ ಓದಿ . ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯು ಜಗತ್ತಿನಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇರುವುದು ಎಲ್ಲಿ ? ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ಇರುವುದು ಗುಜರಾತ್ ನಲ್ಲಿ . ಈ ಪ್ರತಿಮೆಯು ರಾಜಪಿಪ್ಲ ಬಳಿ ಇರುವ ಸಾಧು ಬೆಟ್ ಎಂಬ ಜಾಗದಲ್ಲಿ ನರ್ಮದಾ ಡ್ಯಾಮ್ ಗೆ ಮುಖ ಮಾಡಿಕೊಂಡಿದೆ. ಪ್ರತಿಮೆಯನ್ನು ಕಟ್ಟಲು ಅದರಸುತ್ತಮುತ್ತಲಿನ ಜಾಗ ಸೇರಿ 20000 sq m ಭೂಮಿಯನ್ನು ಬಳಸಿಕೊಂಡಿದ್ದಾರೆ . ಈ ಪ್ರತಿಮೆಯ ಸುತ್ತ 12000 sq kmಅಳತೆಯ ಒಂದು ಕೆರೆಯನ್ನು ಸಹ ಕಟ್ಟಲಾಗಿದೆ . ಇದರ ಎತ್ತರ 182ಮೀ ಅಂದರೆ 597 ಅಡಿ ಯಾವಾಗ ಶುರು ಮಾಡಿದ್ದು ? ಭಾರತದಲ್ಲೇ ದೊಡ್ಡ ನಿರ್ಮಾಣ ಸಂಸ್ಥೆಯಾದ Larsen n tubro companyಯು ಪ್ರತಿಮೆಯನ್ನು ನಿರ್ಮಿಸುವ ಹಕ್ಕನ್ನುಪಡೆದುಕೊಂಡಿತು.ಅ2ಕ್ಟೋಬರ್ 31 2013 ರಂದು ಪ್ರತಿಮೆಯ ನಿರ್ಮಾಣ ಕಾರ್ಯ ಆರಂಭವಾಯಿತು . ನಮ್ಮ ಈಗಿನಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯ ಮಂತ್ರಿಯಾಗಿದ್ದಾಗ ಮಂಜೂರಾಗಿದ್ದ ಈ ಪ್ರತಿಮೆಯನ್ನುಪೂರ್ಣಗೊಳಿಸಲು 5 ವರ್ಷಗಳ ಗಡುವನ್ನು ನೀಡಿದ್ದರು . ಅದೇ ಸಮಯದಲ್ಲಿ ಅಕ್ಟೋಬರ್ 2018 ರ ಮಧ್ಯದಲ್ಲೇಪ್ರತಿಮೆಯ ನಿರ್ಮಾಣ ಪೂರ್ಣಗೊಂಡಿದೆ. ತಗುಲಿದ ವೆಚ್ಚ : ಸರ್ದಾರ್ ವಲ್ಲಭಬಾಯಿ ಪ್ರತಿಮೆಯನ್ನು ನಿರ್ಮಿಸಲು ಭಾರತ ಸರ್ಕಾರವು ಅಂದಾಜು ಮಡಿದ ವೆಚ್ಚ 3001 ಕೋಟಿರೂಪಾಯಿಗಳು. ಆದರೆ L & T ಕಂಪನಿಯು ಅಕ್ಟೋಬರ್ 31 2013 ರ ಬಿಡ್ ನಲ್ಲಿ 2989ಕೋಟಿ ರುಪಾಯಿಗೆಕಾಂಟ್ರಾಕ್ಟ್ ಅನ್ನು ಪಡೆದುಕೊಂಡಿತು ಮತ್ತು ಪ್ರತಿಮೆಯ ನಿರ್ಮಾಣ ಕಾರ್ಯ ಆರಂಭವಾಯಿತು ಪ್ರತಿಮೆಯ ನಿರ್ಮಾಣ ಮಾಡಲು ಏನನ್ನು ಬಳಸಿದ್ದಾರೆ ಗೊತ್ತಾ ? ತಿಳಿದರೆ ಆಶ್ಚರ್ಯ ಪಡುತ್ತೀರಿ ಪ್ರತಿಮೆಯನ್ನು ತಯಾರಿಸಲು ಬೇಕಾದ ಕಬ್ಬಿಣವನ್ನು ಭಾರತದಾದ್ಯಂತ ರೈತರು ಉಪಯೋಗಿಸಿದ ಕಬ್ಬಿಣದಸಲಕರಣೆಗಳನ್ನು ಸಂಗ್ರಹಿಸಿ ಪ್ರತಿಮೆಯನ್ನು ತಯಾರು ಮಾಡಬೇಕು ಎಂಬುದು ಪ್ಲಾನ್ ಆಗಿತ್ತು. ಭಾರತದ 5ಲಕ್ಷ ಜನ ರೈತರು ಅವರು ಉಪಯೋಗಿಸಿದ ಕಬ್ಬಿಣದ ವಸ್ತುಗಳನ್ನು ದಾನ ಮಾಡುತ್ತಾರೆ ಎಂದುಊಹಿಸಲಾಗಿತ್ತು ಮತ್ತು 5000 ಟನ್ ಗಳಷ್ಟು ಕಬ್ಬಿಣವನ್ನು ಸಂಗ್ರಹಿಸಲಾಯಿತು.   Also read https://shimogasiri.com/varadahalli-shridhara-swamy-ashrama-sagara/ ಆದರೆ ನಂತರದಲ್ಲಿ ಅದನ್ನು ಪ್ರತಿಮೆ ಮಾಡಲು ಉಪಯೋಗಿಸದೆ ಪ್ರಾಜೆಕ್ಟ್ ನ ಬೇರೆ ಬೇರೆ ಕೆಲಸಗಳಿಗೆಬಳಸಿಕೊಳ್ಳಲಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲರ ಏಕತೆಯ ಪ್ರತಿಮೆ ಬೇಕು ಎಂದು ಪಿಟಿಷನ್ ಗೆ ಸಹಿ ಮಾಡಿದವರು ಎಷ್ಟು ಜನಗೊತ್ತಾ ? ಬರೋಬ್ಬರಿ 20ದಶಲಕ್ಷ ಜನ. ಹೌದು ಪ್ರಪಂಚದಲ್ಲೇ ಹೆಚ್ಚು ಜನರು ಸಹಿ ಮಾಡಿದ ಪಿಟಿಷನ್ ಇದು. ಪ್ರತಿಮೆಯಲ್ಲಿ ಏನೇನಿದೆ? ಪ್ರತಿಮೆಯ ಹೊರ   ಭಾಗವನ್ನು ತಾಮ್ರದ ಕೋಟಿಂಗ್ ನಿಂದ ಮಾಡಲಾಗಿದೆ. ಪ್ರತಿಮೆಯ ಒಳಗೆ ಲಿಫ್ಟ್ ಸೌಲಭ್ಯ ಸಹಇದ್ದು, 3ಲೆವೆಲ್ ಗಳಿವೆ. ಭಾರತ ದೇಶಕ್ಕೆ ಪಟೇಲರ ಕೊಡುಗೆ ಮತ್ತು ಅವರ ಬಗೆಗಿನ ಮ್ಯೂಸಿಯಂ ಮತ್ತುಮೆಮೋರಿಯಲ್ ಗಾರ್ಡನ್ ಇದೆ. 500 ಅಡಿ ಎತ್ತರದಲ್ಲಿ observation desk ಅನ್ನು ಮಾಡಲಾಗಿದ್ದು ಸುಮಾರು 200 ಜನರು ನಿಂತುನೋಡಬಹುದಾಗಿದೆ ಮತ್ತು ಅಲ್ಲಿ ನಿಂತು ನೋಡಿದರೆ ಸಾತ್ಪುರ ಮತ್ತು ವಿಂಧ್ಯಾಚಲ ಪರ್ವತ ಶ್ರೇಣಿ ಮತ್ತಿ 212ಕಿ ಮೀಉದ್ದವಿರುವ ಸರ್ದಾರ್ ಸರೋವರ ರೆಸೆರ್ವಾಯರ್ ಮತ್ತು 12ಕಿ ಮೀ ಉದ್ದವಿರುವ ಗುರುಡೇಶ್ವರ ರೆಸೆರ್ವಾಯರ್ ನಮನಮೋಹಕ ದೃಶ್ಯವನ್ನು ನೋಡಬಹುದು. ಪ್ರತಿಮೆಯನ್ನು ತಲುಪಲು 5ಕಿ ಮೀ ಬೋಟ್ ನಲ್ಲಿ ಹೋಗಬೇಕು. ಅದಲ್ಲದೆ ಫುಡ್ ಸ್ಟಾಲ್ ಗಳು, ಗಿಫ್ಟ್ ಶಾಪ್ ಗಳುಮತ್ತು ಇನ್ನು ಹಲವು ರಿಟೇಲ್ ಶಾಪ್ ಗಳು ಇಲ್ಲಿವೆ . ದುಬೈ ನ ಬುರ್ಜ್ ಖಲೀಫಾವನ್ನು ನಿರ್ವಹಿಸಿದ Meinhardt group ಈ ಸರ್ದಾರ್ ಪ್ರತಿಮೆಯನ್ನು superviseಮಾಡುತ್ತಿದೆ. ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯನ್ನು ಡಿಸೈನ್ ಮಾಡಿದವರು ಯಾರು ಗೊತ್ತಾ? ರಾಮ್ ವಿ ಸುತಾರ್ – ಇವರು ಮಹಾರಾಷ್ಟ್ರದ ಧೂಳಿಯ ಜಿಲ್ಲ್ರಯ ಗೊಂಡೂರಿನಲ್ಲಿ 19 ಫೆ. 1925 ರಲ್ಲಿ ಜನಿಸಿದರು.ಇವರ ಶಿಲ್ಪ ರಚನೆಗೆ  1999ರಲ್ಲಿ ಪದ್ಮಶ್ರೀ , 2016 ರಲ್ಲಿ ಪದ್ಮವಿಭೂಷಣ ಮತ್ತು 2018 ಅಕ್ಟೋಬರ್ ನಲ್ಲಿ ಟಾಗೋರ್ಪ್ರಶಸ್ತಿ ದೊರಕಿದೆ .   Sardar  Vallabhabayi Patel- Statue of … Read moreSardar Patel Statue of Unity

must know facts about Karnataka

ಕನ್ನಡ ಮತ್ತು ಕರ್ನಾಟಕದ ಬಗ್ಗೆ ಕನ್ನಡಿಗರಾಗಿ ನಾವು ತಿಳಿದುಕೊಳ್ಳಲೇ ಬೇಕಾದ 40 ವಿಷಯಗಳು: (also read this in English-Scroll down) ಕರ್ನಾಟಕವನ್ನು ಮೊದಲು ಮೈಸೂರು ರಾಜ್ಯ ಎಂದು ಕರೆಯುತ್ತಿದ್ದರು ಎಂಬುದು ನಮಗೆಲ್ಲರಿಗೂ ತಿಳಿದ ವಿಷಯವೇ .ನವೆಂಬರ್ 1 , 1956 ರಂದು ಮೈಸೂರು ರಾಜ್ಯ ಸ್ಥಾಪನೆಯಾಯಿತು. 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕರಾಜ್ಯ ಎಂದು ಮರುನಾಮಕರಣ ಮಾಡಲಾಯಿತು. ನಮ್ಮ ಕನ್ನಡ ಭಾಷೆ ಶ್ರೀಮಂತ ಭಾಷೆ. 2011 ರ ಜನಗಣತಿಯ ಪ್ರಕಾರ 44ದಶಲಕ್ಷ ಜನ ನಮ್ಮ ಕನ್ನಡ ಭಾಷೆಮಾತನಾಡುತ್ತಾರೆ. ಅದಲ್ಲದೆ ಮಾತೃ ಭಾಷೆ ಬೇರೆ ಇದ್ದರು ಕನ್ನಡ ಮಾತನಾಡುವವರ ಸಂಖ್ಯೆ 13ದಶಲಕ್ಷ. ಅಲ್ಲಿಗೆ57ದಶಲಕ್ಷ ಜನ ಕನ್ನಡ ಮಾತನಾಡುತ್ತಾರೆ . ಇಷ್ಟು ಶ್ರೀಮಂತ ಭಾಷೆಯಾದ ಕನ್ನಡ ಮತ್ತು ನಮ್ಮ ನಾಡು ಕರ್ನಾಟಕದ ಬಗ್ಗೆ ನಮಗೆಷ್ಟು ಗೊತ್ತು ? ಕೆಲವುವಿಷಯಗಳು ಗೊತ್ತಿರಬಹುದು, ಆದರೆ ಗೊತ್ತಿಲ್ಲದೇ ಇರುವ ವಿಷಯಗಳು ಹಲವಾರು . ಅವುಗಳಲ್ಲಿ ಕೆಲವು ಈ ಕೆಳಕಂಡಂತಿವೆ . ಕರ್ನಾಟಕದ ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಮೊದಲ ವೀರ ಮಹಿಳೆ ಕರ್ನಾಟಕದ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಮಾತ್ರ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿಭಾರತದ ರಾಷ್ಟ್ರಧ್ವಜವನ್ನು ಯಾರಿಸಲಾಗುತ್ತದೆ. ಭಾರತದಲ್ಲೇ ಮೊದಲ ಇಂಗ್ಲಿಷ್ ಶಾಲೆ ಆರಂಭವಾಗಿದ್ದು 1833 ರಲ್ಲಿ ನಮ್ಮ ಕರ್ನಾಟಕದಲ್ಲಿ ಕರ್ನಾಟದ ಹೆಸರಿನಲ್ಲಿ ಒಂದು English band ಸಹ ಇದೆ Also read https://shimogasiri.com/esuru-first-village-in-india-to-get-independence ಕರ್ನಾಟಕದಲ್ಲಿ , ಭಾರತದಲ್ಲಿ ಉತ್ಪದನೆಯಾಗುವ 59% ಕಾಫಿ ಮತ್ತು 47%ರಾಗಿಯನ್ನು ಬೆಳೆಯಲಾಗುತ್ತದೆ ಕರ್ನಾಟಕದ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ರಾಜ್ಯ ಕರ್ನಾಟಕದ ಮೈಸೂರಿನಲ್ಲಿರುವ ಮೈಸೂರಿನ ಅರಮನೆ ಇಡೀ ಭಾರತದಲ್ಲೇ 2ನೇ ಅತಿ ಹೆಚ್ಚು ಪ್ರವಾಸಿಗರುಭೇಟಿ ನೀಡುವ ಸ್ಥಳ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ತಯಾರಿಸುವ ಮೈಸೂರ್ ಸ್ಯಾಂಡಲ್ ಸೋಪ್ ಇಡೀಪ್ರಪಂಚದಾದ್ಯಂತ ರಫ್ತಾಗುತ್ತದೆ. ಭಾರತದಲ್ಲಿ ಬೆಳೆಯುವ ಒಟ್ಟು ಗುಲಾಬಿ ಹೂವುಗಳಲ್ಲಿ 70%ನಷ್ಟು ಬೆಂಗಳೂರಿನಲ್ಲಿ ಬೆಳೆಯುತ್ತಾರೆ. ಕರ್ನಾಟಕದ ರಾಜಧಾನಿ ಬೆಂಗಳೂರು ಪ್ರಪಂಚದಲ್ಲೇ 4ನೇ ಅತಿ ದೊಡ್ಡ IT Hub ಅನ್ನು ಹೊಂದಿದೆ ಕರ್ನಾಟಕದ ಬೆಂಗಳೂರನ್ನು ‘ startup capital of India’ ಎಂದು ಕರೆಯುತ್ತಾರೆ ಕನ್ನಡದ ಮೊದಲ ಕನ್ನಡ- ಇಂಗ್ಲಿಷ್ ಶಬ್ದಕೋಶವನ್ನು ಬರೆದವರು ಫರ್ಡಿನಾಂಡ್ ಕಿಟ್ಟೆಲ್ ರವೇ ಇಡ್ಲಿಯನ್ನು ಮೊದಲು ಕರ್ನಾಟಕದಲ್ಲಿ ತಯಾರಿಸಲಾಯಿತು ಕರ್ನಾಟಕದ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮದಿನವನ್ನು ಭಾರತದಲ್ಲಿ ಎಂಜಿನಿಯರ್ಸ್ ಡೇಯನ್ನಾಗಿ ಆಚರಿಸಲಾಗುತ್ತದೆ ಭಾರತದಲ್ಲೇ ಅತಿ ಹೆಚ್ಚು ಹುಲಿಗಳು ಇರುವುದು ನಮ್ಮ ಕರ್ನಾಟಕದಲ್ಲಿ ವಿಕಿಪೀಡಿಯ ಲೋಗೋನಲ್ಲಿರುವ ಕೇಲವೇ ಭಾರತದ ಭಾಷೆಗಳಲ್ಲಿ ಕನ್ನಡವೂ ಸಹ ಒಂದು ಚುನಾವಣೆ ಸಮಯದಲ್ಲಿ ಬೆರಳಿಗೆ ಹಚ್ಚಲು ಉಪಯೋಗಿಸುವ ಇಂಕ್ ಅನ್ನು ತಯಾರು ಮಾಡುವುದು ನಮ್ಮಕರ್ನಾಟಕದ ಮೈಸೂರಿನಲ್ಲಿ ಮಾತ್ರ ದಕ್ಷಿಣ ಕನ್ನಡ , ಮಂಗಳೂರು , ಉಡುಪಿ ಜಿಲ್ಲೆಗಳಲ್ಲಿ ಶುರುವಾದ ಬ್ಯಾಂಕ್ ಗಳು ಭಾರತದಲ್ಲೇ ಹೆಚ್ಚು. ಅವುಗಳುಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ಮೈಸೂರ್, ವಿಜಯ ಬ್ಯಾಂಕ್, ವೈಶ್ಯ ಬ್ಯಾಂಕ್. 1880 … Read moremust know facts about Karnataka

Why lord Brahma is not Praised in hindus?

ಬ್ರಹ್ಮನನ್ನು ಪೂಜೆ ಮಾಡದಿರಲು 2 ಕಾರಣಗಳು : ನಮಗೆಲ್ಲ ತಿಳಿದಿರುವ ಹಾಗೆ  ಹಿಂದೂ ಪುರಾಣದ ಪ್ರಕಾರ  ಈ ಜಗತ್ತಿನ ಸೃಷ್ಠಿಗೆ ಕಾರಣರಾದವರು ಬ್ರಹ್ಮ , ವಿಷ್ಣು ಮತ್ತುಮಹೇಶ್ವರರು. ಈ ಮೂರೂ ದೇವರುಗಳಲ್ಲಿ ಬ್ರಹ್ಮ ನಮ್ಮ ಹಣೆ ಬರಹವನ್ನು ಬರೆಯುತ್ತಾನೆ ಎಂಬುದು ಹಿಂದೂಗಳನಂಬಿಕೆ. ಒಬ್ಬ ಮನುಷ್ಯನು ಹುಟ್ಟಿನಿಂದ ಸಾವಿನವರೆಗೆ ಏನೇನು ಮಾಡುತ್ತಾನೆ , ಏನೇನು ಆಗುತ್ತಾನೆ ಎಂಬವಿಧಿಯನ್ನು ಬ್ರಹ್ಮನೇ ಬರೆಯುತ್ತಾನೆ ಅಂತ ನಂಬಿರೋರು ನಾವು . ಇಷ್ಟಾದರೂ ಬ್ರಹ್ಮನಿಗೆ ಪೂಜೆ ಪುನಸ್ಕಾರಗಳಿಲ್ಲ , ದೇಗುಲಗಳಿಲ್ಲ . ಒಂದು ಕಾರಣ ಬ್ರಹ್ಮ ತನ್ನ ಸ್ವಂತ ಮಗಳನ್ನೇಮದುವೆಯಾದ ಎಂಬುದು. ಮತ್ತೊಂದು ಕಾರಣ ಅವನು ಹೇಳಿದ ಸುಳ್ಳಿನಿಂದ . ಹೌದು ಒಮ್ಮೆ ವಿಷ್ಣು ಮತ್ತು ಬ್ರಹ್ಮನ ನಡುವೆ ದೊಡ್ಡ ಜಗಳ ನಡೀತಾ ಇತ್ತಂತೆ . ನಾನು ಮೇಲು ನಾನು ಶ್ರೇಷ್ಠ ಎಂದು .ಆ ಸಮಯದಲ್ಲಿ ಶಿವನು ಒಂದು ಪರೀಕ್ಷೆಯನ್ನು ಮಾಡಲು ಯೋಚಿಸಿದನಂತೆ. ಆ ಪರೀಕ್ಷೆಯಲ್ಲಿ ಗೆದ್ದವರುಶ್ರೇಷ್ಠರಾಗುತ್ತಾರೆ ಅಂತ ಶಿವ ಹೇಳಿದ್ನಂತೆ. ಒಂದು ದೊಡ್ಡ ದೀಪದ ಕಂಬವನ್ನು ಪ್ರಪಂಚದ 3ದಿಕ್ಕುಗಳಿಗೂಹರಡಿದ್ನಂತೆ ಮತ್ತು ಹೇಳಿದ್ನಂತೆ ಇದರ ಆದಿ ಮತ್ತು ಅಂತ್ಯವನ್ನು ಯಾರು ಮೊದಲು ಕಂಡು ಹಿಡಿಯುತ್ತಾರೋ ಅವರೇಶ್ರೇಷ್ಠ ಅಂತ. ಬ್ರಹ್ಮ ಮತ್ತು ವಿಷ್ಣು ಬೇರೆ ಬೇರೆ ದಿಕ್ಕುಗಳಿಗೆ ಹುಡುಕಲು ಹೋದರಂತೆ . ಆಗ ಬ್ರಹ್ಮ ನನಗೆ ದೀಪದ ಕೊನೆ ಕಾಣಿಸಿತು ಎಂದು ಸುಳ್ಳು ಹೇಳಿದನಂತೆ.  ವಿಷ್ಣುವು ಹುಡುಕಲಾಗದೆ ಸೋಲನ್ನುಒಪ್ಪಿಕೊಂಡನಂತೆ . ಆದರೆ ಅವನು ಹೇಳಿದ್ದು ಸುಳ್ಳು ಎಂಬುದು ಶಿವನಿಗೆ ಗೊತ್ತಾಗಿ , ಶಿವ ಕೋಪಗೊಂಡು ಬ್ರಹ್ಮನಿಗೆಶಾಪ ಕೊಟ್ಟನಂತೆ. ನಿನ್ನನ್ನು ಭೂಮಿ ಇರುವವರೆಗೂ ಇಡೀ ಪ್ರಪಂಚದಲ್ಲಿ ಯಾರು ಸಹ ಪೂಜಿಸುವುದಿಲ್ಲ ,ಆರಾಧಿಸುವುದಿಲ್ಲ, ವಿಷ್ಣುವಿಗೆ ಮಾತ್ರ ಸಕಲ ಪೂಜೆಗಳು , ದೇವಸ್ಥಾನಗಳು ಮತ್ತು ಆರಾಧನೆಗಳೂ ನಡೆಯುತ್ತವೆಎಂದು. Why Lord Brahma is not praised in Hindus? Why Lord Brahma is not Praised in Hindus?? We all know that according to Hindu’s Brahma, Vishnu & Maheshwar are the creators of the universe. We believe that Brahma writes our fate (Vidhi). Being our fate controller yet he is … Read moreWhy lord Brahma is not Praised in hindus?

ShimogaSiri

K R Puram

Shivamogga

Karnataka

577202

9611875511