Tyavarekoppa Lion & Tiger Safari Shimoga

Tyavarekoppa Lion & Tiger Safari Shimoga(Shivamogga): There were times when we used to go on every Sunday’s to Tyavarekoppa Lion & tiger safari Shimoga. A small zoo with limited number of animals. I am talking 20years before story. This was the main attraction in Shimoga during those years. But now as Government is giving importance … Read moreTyavarekoppa Lion & Tiger Safari Shimoga

Gudavi Bird Sanctuary Shimoga|Bird Sanctuary in Shimoga

Gudavi Bird Sanctuary Shimoga- A must visit place Gudavi bird sanctuary is located on the Banavasi road of Gudavi, Soraba taluk. Bird sanctuary is located on the banks of the Gudavi lake. Gudavi Bird Sanctuary Shimoga-a must visit place near Shimoga Gudavi is at a distance of 114kms from Shimoga & 16kms from Soraba. Gudavi … Read moreGudavi Bird Sanctuary Shimoga|Bird Sanctuary in Shimoga

Wildlife Sanctuary in Shivamogga

ಶೆಟ್ಟಿಹಳ್ಳಿ ಅಭಯಾರಣ್ಯ, ಶಿವಮೊಗ್ಗ: Wildlife Sanctuary in Shivamogga ಶೆಟ್ಟಿಹಳ್ಳಿ ಅಭಯಾರಣ್ಯ ಇರುವುದು ಶಿವಮೊಗ್ಗ ಜಿಲ್ಲೆಯಲ್ಲಿ . ಕರ್ನಾಟಕದಲ್ಲಿ ಪ್ರಸಿದ್ದವಾದ ಅಭಯಾರಣ್ಯಗಳಲ್ಲಿ ಇದು ಕೂಡ ಒಂದು.ಇಲ್ಲಿ ಬಹಳಷ್ಟು ಜಾತಿಯ ಮರಗಳು ಮತ್ತು ಸಸ್ಯಗಳನ್ನು ನೋಡಬಹುದು . ನವೆಂಬರ್ 23 1974 ರಲ್ಲಿ ಶೆಟ್ಟಿಹಳ್ಳಿಯನ್ನುಅಭಯಾರಣ್ಯ ಎಂದು ಘೋಷಿಸಲಾಯಿತು. ಈ ಅಭಯಾರಣ್ಯವನ್ನು 3ಭಾಗಗಳಾಗಿ ವಿಂಗಡಿಸಲಾಗಿದೆ . Core zone( 100.6 sqkms), buffer zone (237.4 sqkms), tourism zone (57.6 sqkms). Karnataka forest list  ನಲ್ಲಿ Shettyhalli Wildlife Sanctuary ದು  ಪ್ರಮುಖವಾದದು.ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಬಹಳಷ್ಟು ಪ್ರಾಣಿಗಳಿವೆ. ಹುಲಿ, ಚಿರತೆ, ಕರಡಿ, ಕಾಡು ನಾಯಿ , ನರಿ , ಆನೆ , ಸಾರಂಗ , ಮುಂಗುಸಿ , ಮುಳ್ಳು ಹಂದಿ , ಅಳಿಲು , ಹಾರುವ ಅಳಿಲು ಮತ್ತು ನಾನಾ ರೀತಿಯ ಹಾವುಗಳು ಮತ್ತು ಮೊಸಳೆಗಳನ್ನು ನೋಡಬಹುದು . ಅದಲ್ಲದೆ hornbills, ಬುಲ್ಬುಲ್ಸ್, ಮರಕುಟಿಕ , ನವಿಲು ,ಕಾಡು ಕೋಳಿ , ಚಿಟ್ ಗುಬ್ಬಿ , patridges ನಾನಾ ತರಹದ ಪಕ್ಷಿಗಳನ್ನು ಸಹ ನೋಡಬಹುದು . ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಟ್ರಿಪ್ ಹೋಗಲು ಬೆಸ್ಟ್ ಟೈಮ್ ಅಂದ್ರೆ ನವೆಂಬರ್ ಟು ಜನವರಿ . ಅಭಯಾರಣ್ಯಕ್ಕೆ ಮಂಗಳವಾರ ರಾಜಇದ್ದು ವಾರದ ಬೇರೆ ದಿನಗಳಲ್ಲಿ ತೆರಿದಿರುತ್ತದೆ . ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ . ಆದರೆ ಇಲ್ಲಿಗೆ ಬರಲು ಅರಣ್ಯ ಇಲಾಖೆಯಿಂದಅನುಮತಿ ಪಡೆಯಬೇಕು. ಶಿವಮೊಗ್ಗದ ಅಲ್ಕೊಳದಲ್ಲಿರುವ forest office ನಲ್ಲಿ permission ತೆಗೆದುಕೊಳ್ಳಬಹುದು.Permissionಇಲ್ಲದಿದ್ದರೆ ಅರಣ್ಯದ ಒಳಗೆ ಪ್ರವೇಶಿಸಲು ಬಿಡುವುದಿಲ್ಲ. ಕರ್ನಾಟಕದ Top 20 Wildlife Sanctuary ಗಳಲ್ಲಿ ಇದು ಕೂಡ ಒಂದು. Also read https://shimogasiri.com/mandagadde-bird-sanctuary-shivamogga/ Shettyhalli Wildlife Sanctuary Shivamogga, ಕರ್ನಾಟಕದಲ್ಲೇ ಪ್ರಸಿದ್ಧವಾಗಿದ್ದರು ಸಹ ಸಾರ್ವಜನಿಕರಿಗೆ ಹೋಗಲು ಅವಕಾಶವಿಲ್ಲದ ಕಾರಣಬಹಳಷ್ಟು ಜನರಿಗೆ ಶಿವಮೊಗ್ಗದಲ್ಲಿ ಒಂದು ಅಭಯಾರಣ್ಯ ಇದೆ ಎನ್ನುವುದೇ ತಿಳಿದಿಲ್ಲ . ಇಲ್ಲಿನ ಕಾಡು ಎಷ್ಟು ದಟ್ಟವಾಗಿದೆ ಎಂದರೆಸೂರ್ಯನ ಕಿರಣಗಳು ಸಹ ನೆಲದಮೇಲೆ ಬೀಳುವುದಿಲ್ಲ . 100ವರ್ಷಕ್ಕೂ ಹಳೆಯದಾದ ಓಕ್ ಮತ್ತು ರೋಸ್ ವುಡ್ ಮರಗಳನ್ನುನೋಡಬಹುದು. ಅಭಯಾರಣ್ಯದಲ್ಲಿ guest house ಕೂಡ ಇದ್ದು prior permission ಇದ್ದಾರೆ guest house ನಲ್ಲಿಉಳಿದುಕೊಳ್ಳುವ ವ್ಯವಸ್ಥೆಯು ಇದೆ. ಈ guest house ತುಂಬಾ ಹಳೆಯದಾಗಿದ್ದು ಮೈಸೂರಿನ ಮಹಾರಾಜನು ಬಂದು ಇಲ್ಲಿಉಳಿದುಕೊಂಡಿದ್ದರಂತೆ. 1930 ರಿಂದ ಇಲ್ಲಿಯವರೆಗೂ ಈ guest house ನಲ್ಲಿ ಉಳಿದುಕೊಂಡಿರುವ records ಕೂಡ ಇದೆ. ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ  ಮಾಂಚನ್ ಫಾಲ್ಸ್ ಇದ್ದು ಅಲ್ಲಿಂದ 2ಕಿಮೀ ದೂರದಲ್ಲಿದೆ. ಬೇಸಿಗೆಯಲ್ಲಿ ಸಹ ಈ falls ನಲ್ಲಿ  ನೀರಿರುತ್ತದೆ. ಇದನ್ನು ಹುಲಿಯ ಬಾಯಿಯ ಹಳ್ಳ  ಎಂದು ಕರೆಯುತ್ತಾರೆ. ಹುಲಿಯ ಬಾಯಿಯ ಅರಕದಲ್ಲಿರುವ ಒಂದು ದೊಡ್ಡ ಮರದಬುಡದಿಂದ ನೀರು ಬರುತ್ತದೆ. ಅಭಯಾರಣ್ಯಕ್ಕೆ ಹೋದರೆ ಸಂಜೆಯ ಹೊತ್ತಿಗೆ ವಾಪಾಸ್ ಬರಬೇಕು ಏಕೆಂದರೆ ರಾತ್ರಿ ಕಾಡಾನೆಗಳುಓಡಾಡುತ್ತವೆಯಂತೆ. ಈ ಅಭ್ಯರಣ್ಯದಲ್ಲಿ ಕುಡಿಯಲು ತಿನ್ನಲು ಏನು ಸಿಗುವುದಿಲ್ಲ. ಇಲ್ಲಿಗೆ ಬರುವಾಗ ನಮಗೆ ಏನು ಬೇಕು ಅದನ್ನು ತೆಗೆದುಕೊಂಡುಹೋಗುವುದು ಒಳ್ಳೆಯದು. … Read moreWildlife Sanctuary in Shivamogga

Mandagadde bird sanctuary Shimoga

Mandagadde Bird Sanctuary Shimoga: ಮಂಡಗದ್ದೆ ಪಕ್ಷಿಧಾಮ: ಶಿವಮೊಗ್ಗ ಮಂಡಗದ್ದೆ ಇರುವುದು ಶಿವಮೊಗ್ಗದಿಂದ ಕೇವಲ 30 ಕಿ ಮೀ. ಮಂಡಗದ್ದೆ ಪಕ್ಷಿಧಾಮ ಭಾರತದಲ್ಲಿರುವ ಪ್ರಮುಖ 20 ಪಕ್ಷಿಧಾಮಗಳಲ್ಲಿ ಒಂದು . ಶಿವಮೊಗ್ಗದ ಜನರಿಗೆ ಇದು ವೀಕೆಂಡ್ ಸ್ಪಾಟ್. ಒಂದು ಲಾಂಗ್ ಡ್ರೈವ್ ಹೋಗ್ಬೇಕು ಅನ್ಸಿದ್ರೆ ಮಂಡಗದ್ದೆ ಸರಿಯಾದ ಜಾಗ . ಮಂಡಗದ್ದೆ ಮಲೆನಾಡು ಪ್ರದೇಶ. ಮಲೆನಾಡು ಅಂದ್ರೆ ಕೇಳ್ಬೇಕಾ ಮಳೆ ಜಾಸ್ತೀನೆ. ತುಂಗಾ ನದಿಯ ಮದ್ಯದಲ್ಲಿ ದ್ವೀಪದ ರೀತಿಯಲ್ಲಿರುವುದು ಈ ಪಕ್ಷಿಧಾಮ. ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು … Read moreMandagadde bird sanctuary Shimoga

ShimogaSiri

K R Puram

Shivamogga

Karnataka

577202

9611875511