Thirthahalli Tunga Bridge

Thirthahalli Tunga Bridge ತೀರ್ಥಹಳ್ಳಿ ತುಂಗಾ ಸೇತುವೆ: ತೀರ್ಥಹಳ್ಳಿ ಅಂದ ತಕ್ಷಣ ನೆನಪಾಗೋದು ಹಸಿರು , ಮಳೆ, ತಂಪು ವಾತಾವರಣ , ತುಂಗಾ ನದಿ, ನಿರ್ಮಲ ಪ್ರದೇಶ. ತೀರ್ಥಹಳ್ಳಿ ಇರುವುದು ಶಿವಮೊಗ್ಗದಿಂದ ಕಿ ಮೀ . ಶಿವಮೊಗ್ಗದಿಂದ ಒಂದು ಘಂಟೆಯ ಹಾದಿ. ತೀರ್ಥಹಳ್ಳಿಯಲ್ಲಿ ಹರಿಯುವುದು ತುಂಗಾ ನದಿ . ಕುರುವಳ್ಳಿ ಮತ್ತು ತೀರ್ಥಹಳ್ಳಿಗೆ ಕಟ್ಟಿರುವುದೇ ಈ ತುಂಗಾ ಸೇತುವೆ . ಇದನ್ನು ತೀರ್ಥಹಳ್ಳಿ ಬ್ರಿಡ್ಜ್ , ಜಯಚಾಮರಾಜೇಂದ್ರ ಬ್ರಿಡ್ಜ್ ಎಂತಲೂ ಕರೆಯುತ್ತಾರೆ. https://shimogasiri.com/tungabhadra-river-shivamogga-district/ (Thirthahalli tourist places) … Read moreThirthahalli Tunga Bridge

Guli Guli Shankara Magical pond Lord Shiva

ಗುಳಿ ಗುಳಿ ಶಂಕರ- ಶಿವನ ಮಾಯಾ ಹೊಂಡ, ಶಿವಮೊಗ್ಗ Guli Guli Shankara  Magical pond of Lord Shiva ಶಿವಮೊಗ್ಗದಿಂದ ಹೊಸನಗರಕ್ಕೆ ಹೋಗುವ  ದಾರಿಯಲ್ಲಿ , ಗುಬ್ಬಿಗ ಎಂಬ ಗ್ರಾಮದ ಸಮೀಪದಲ್ಲಿರುವುದೇ ಈ ಗುಳಿ ಗುಳಿ ಶಂಕರಎಂಬ ಮಾಯಾ ಹೊಂಡ . ಗುಳಿ ಗುಳಿ ಶಂಕರ ಎಂಬ ಹೆಸರು ಬರಲು ಕಾರಣ ಈ ಹೊಂಡದಲ್ಲಿ ಸದಾ ಉಕ್ಕುತ್ತಿರುವ ನೀರಿನ ಗುಳ್ಳೆಗಳು. ಭೂಮಿಯ ಒಳಗಿನನೀರಿನ ಒತ್ತಡದಿಂದ ಈ ಹೊಂಡದಲ್ಲಿ ನೀರಿನ ಗುಳ್ಳೆಗಳು ಏಳುತ್ತೀವಿ ಎಂದು ಹೇಳಲಾಗಿದೆ. ಈ ಹೊಂಡದ ನೀರು ವಿಶೇಷ ಮತ್ತುಪವಾಡ ಮಾಡುವಂಥದ್ದು ಎನ್ನುತ್ತಾರೆ, ಕಾರಣ ಇದರ ನೀರಿನಲ್ಲಿ ಸಾಮಾನ್ಯವಾಗಿ ದೊರಕುವ ಕುಡಿಯುವ ನೀರಿಗಿಂತ ಹೆಚ್ಚಿನಪ್ರಮಾಣದಲ್ಲಿ ಕೆಲವು ವಿಶೇಷವಾದ ಖನಿಜಾಂಶಗಳು ಇರುವುದಂತೆ ಇದೆ ಕಾರಣದಿಂದ ಈ ನೀರು ಔಷಧಿ ಗುಣವನ್ನು ಹೊಂದಿದ್ದು  ಶೀತ , ಮೂತ್ರಪಿಂಡದ ಕಲ್ಲು ಮತ್ತು ಹಲವು ಚರ್ಮ ರೋಗವನ್ನುವಾಸಿಮಾಡುವಂತಹ ಶಕ್ತಿಯನ್ನು ಹೊಂದಿದೆ. ಇಲ್ಲಿನ ನೀರು ಬೇಸಿಗೆಯಲ್ಲೂ ಸಹ ಉಕ್ಕುತ್ತಿರುತ್ತದೆ. ಬೇರೆ ಗಿಡದ ಎಲೆಗಳನ್ನು ಹಾಕಿದರೆ ತೇಲುವ ಎಲೆಗಳು ಶಿವನಿಗೆ ಪ್ರಿಯವಾದಬಿಲ್ವ ಪಾತ್ರೆಯನ್ನು ಹಾಕಿದಾಗ ಮಾತ್ರ ನಿಮ್ಮ ಭಕ್ತಿಗೆ ಅನುಗುಣವಾಗಿ ಮುಳುಗುತ್ತದೆಯಂತೆ. ಈ ಹೊಂಡದಲ್ಲಿರುವ ಸಸ್ಯಗಳು ಕಂಬಗಳಂತೆ ನೇರವಾಗಿದ್ದು  ಕೆಳಗಿನಿಂದ ಬರುವ ನೀರಿನ ಒತ್ತಡಕ್ಕೆ ನೆಟ್ಟಗೆ ನಿಂತಿವೆ. ಈ ಸಸ್ಯಗಳುಬಂಗರದ ಬಣ್ಣವನ್ನು ಹೊಂದಿದ್ದು ಹೊಂಡವು ಬಂಗರದ ಹೊಂಡದಂತೆ ಕಾಣಿಸುತ್ತದೆ. ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಇಲ್ಲಿರುವ ಶಿವಲಿಂಗವು ಶಿವನ ಶಕ್ತಿಯಿಂದ ರೂಪುಗೊಂಡ ಮಾಯಾ ಹೊಂಡ ಎಂದುಕರೆಯುತ್ತಾರೆ. ಇಲ್ಲಿರುವ ಸಸ್ಯಗಳುಶಿವನ ಜತೆಗಳಂತೆ ಗೋಚರಿಸುವುದರಿಂದ ಇದನ್ನು ಜಟಾತೀರ್ಥ ಹಾಗು ಜಾಟಲಿಂಗ ಎಂದು ಕರೆಯುತ್ತಾರೆ. ಮನಸ್ಸಿನ ಬೇಡಿಕೆಗಳು ಈಡೇರಬೇಕೆಂದರೆ ಈ ಹೊಂಡಕ್ಕೆ ಭೇಟಿ ನೀಡಬಹುದು . Also read about the oldest temple in Shimoga https://shimogasiri.com/kote-temple-oldest-temple-shimoga/ How to reach Guli Guli Shankara ಶಿವಮೊಗ್ಗದಿಂದ 40 ಕಿ ಮೀ ದೂರದಲ್ಲಿರುವ ಈ ಗುಳಿ ಗುಳಿ ಶಂಕರ, ಗುಬ್ಬಿಗ ಎಂಬ ಗ್ರಾಮದ ಸಮೀಪದಲ್ಲಿದೆ. ಈ ಹಳ್ಳಿಗೆ ಶಿವಮೊಗ್ಗಮತ್ತು ಹೊಸನಗರದಿಂದ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಕೂಡ ಇಲ್ಲಿಗೆ ತಲುಪಬಹುದು. [table id=3 /] Source: https://kannada.nativeplanet.com/travel-guide/guli-guli-shankara-powerful-magical-pond-shiva-000801.html

ShimogaSiri

K R Puram

Shivamogga

Karnataka

577202

9611875511