Ameer Ahmad Circle Shivamogga

Ameer Ahmad Circle Shimoga ಅಮೀರ್ ಅಹಮದ್ ಸರ್ಕಲ್- ಶಿವಮೊಗ್ಗ ಅಮೀರ್ ಅಹಮದ್ ಸರ್ಕಲ್ ಶಿವಮೊಗ್ಗದ ಮೈನ್ ಸರ್ಕಲ್ ಮತ್ತು ದೊಡ್ಡದೂ ಹೌದು. ಶಿವಮೊಗ್ಗದ ಸೆಂಟರ್ ಅಂತನೂ ಹೇಳಬಹುದು. ಶಿವಮೊಗ್ಗದಲ್ಲಿ ಏನೇ ಪ್ರಮುಖ ಚಟುವಟಿಕೆಗಳು ನಡೆದರೂ ಅದು ಈ ಸರ್ಕಲ್ ಮೂಲಕನೇ ಹಾದು ಹೋಗೋದು. ಅದು ಪ್ರೊಟೆಸ್ಟ್ ಆಗಿರಬಹುದು, ಪ್ರೊಸೆಷನ್ ಆಗಿರಬಹುದು, ಸ್ಟೈಕ್ ಆಗಿರಬಹುದು. ಇದು ಶಿವಮೊಗ್ಗದ ಮೈನ್ ಮಾರ್ಕೆಟ್ ಏರಿಯಾ. ಶಿವಮೊಗ್ಗದ ಮುಖ್ಯ ರಸ್ತೆಗಳಾದ ನೆಹರೂ ರಸ್ತೆ, ಬಿ ಹೆಚ್ ರಸ್ತೆ ಗೆ ಇದು ಕನೆಕ್ಟೆಡ್. … Read moreAmeer Ahmad Circle Shivamogga

McGann Govt Hospital Shimoga

McGann Govt Hospital Shimoga ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ನಮಗೆಲ್ಲಾ ಗೊತ್ತಿರೋದೆ. ಆಗಿನ ಕಾಲದಲ್ಲಿ ಶಿವಮೊಗ್ಗದಲ್ಲೇ ದೊಡ್ಡ ಆಸ್ಪತ್ರೆ . ಸರ್ಕಾರಿ ಆಸ್ಪತ್ರೆ ಆಗಿರೊದ್ರಿಂದ ಇಲ್ಲಿ ಎಲ್ಲಾ ಚಿಕಿತ್ಸೆಗಳು ಉಚಿತ. ಮೆಗ್ಗಾನ್ ಆಸ್ಪತ್ರೆ ಇರೋದು ಶಿವಮೊಗ್ಗದ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಇಂದ ಸ್ವಲ್ಪ ಮುಂದೆ. ಮೆಗ್ಗಾನ್ ಎನ್ನುವ ಸ್ಕಾಟಿಷ್  ಸರ್ಜನ್ ಹೆಸರಲ್ಲಿ 1932 ರಲ್ಲಿ ಶಿವಮೊಗ್ಗದಲ್ಲಿ ಕಟ್ಟಲಾಗತ್ತೆ. ಇದರ ಕಟ್ಟಡಕ್ಕೆ ಮೊದಲು ಅಡಿಪಾಯ ಹಾಕಿದವರು ಮೈಸೂರಿನ ಮಹಾರಾಜರಾದ ಕ್ರಿಷ್ಣ ರಾಜ ಒಡೆಯರ್ … Read moreMcGann Govt Hospital Shimoga

First train to Shivamogga 1899

ಶಿವಮೊಗ್ಗಕ್ಕೆ ಮೊದಲು ರೈಲು ಬಂದದ್ದು 1899: First train to Shimoga 1899: ನಮ್ಮ ಶಿವಮೊಗ್ಗಕ್ಕೆ ಮೊದಲು ರೈಲು ಬಂದದ್ದು ಯಾವಾಗ ಗೊತ್ತಾ? 1899 ರಲ್ಲಿ. ಅಂದರೆ 118 ವರ್ಷಗಳಾಗಿದೆ. ನಂಬಲಿಕ್ಕೆ ಸಾಧ್ಯ ಆಗ್ತಿಲ್ಲ ಅಲ್ವಾ? ಆದರೆ ನಂಬಲೇ ಬೇಕು. 1899 ಡಿಸೆಂಬರ್ 1 ರಂದು ಬೀರೂರಿನಿಂದ ಶಿವಮೊಗ್ಗಕ್ಕೆ ಮೊದಲು ರೈಲು ಸೇವೆ ಆರಂಭವಾಗಿದ್ದು. History ಹೀಗೆ ಇದೆ ನೋಡಿ. 1879ಲ್ಲಿ ಮದ್ರಾಸಿನ ರೋಯಪುರಂ ನಿಂದ ಬೆಂಗಳೂರಿಗೆ ರೈಲ್ವೆ ಲೈನ್ ಅನ್ನು ಮದ್ರಾಸ್ ರೈಲ್ವೇ ಕಂಪೆನಿ ಇಂದ … Read moreFirst train to Shivamogga 1899

Shivamogga Sandal Oil Factory-1944

  ಮೈಸೂರು ಸ್ಯಾಂಡಲ್ ಸೋಪ್ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ. ಸಾಮಾನ್ಯವಾಗಿ ಕರ್ನಾಟಕದ ಪ್ರತೀ ಮನೆಯಲ್ಲೂ ಕೂಡ ಮೈಸೂರ್ ಸ್ಯಾಂಡಲ್ ಪ್ರೋಡಕ್ಟ್ಸ ನ ಉಪಯೋಗಿಸ್ತಾರೆ. ಸೋಪ್, ಕೊಬ್ಬರೀ ಎಣ್ಣೆ, ಅಗರಬತ್ತಿ ಇದೆಲ್ಲ ಪ್ರತೀ ಮನೆಯಲ್ಲೂ ಉಪಯೋಗ ಮಾಡುವಂಥದ್ದು. ಮೈಸೂರು ಸ್ಯಾಂಡಲ್ ಶುರು ಆಗಿದ್ದು 1916ರಲ್ಲಿ. ಶುರು ಮಾಡಿದವರು ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕ್ರಿಷ್ಣರಾಜ ಒಡೆಯರ್ ಹಾಗು ಅವರ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು. ಮೊದಲನೇ ಮಹಾಯುಧ್ಧದ ಸಮಯದಲ್ಲಿ ಹೊರ ದೇಶಗಳಿಗೆ ರಫ್ತಾಗುತ್ತಿದ್ದ ಶ್ರೀ ಗಂಧದ ಮರಗಳು, ಯುಧ್ಧದ ಕಾರಣದಿಂದ ರಫ್ತು … Read moreShivamogga Sandal Oil Factory-1944

Esuru: First village in India to get Independence

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70ವರ್ಷಗಳಾಗಿದೆ ಅಂತ ನಮ್ಮೆಲ್ಲರಿಗು ಗೊತ್ತು. ಆದರೆ ನಮ್ಮ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಈಸೂರು ಎಂಬ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ಹೌದು, ಇಡೀ ಭಾರತದಲ್ಲಿ ಬ್ರಿಟೀಷರಿಂದ ಮೊದಲು ಸ್ವಾತಂತ್ರ್ಯ ಪಡೆದ ಹಳ್ಳಿ ನಮ್ಮ ಈಸೂರು. ಹೇಗೆ ಅಂತ ತಿಳ್ಕೋಬೇಕಾ? ಕೆಳಗೆ ಓದಿ. ಈಸೂರು ಗ್ರಾಮ ಇರೋದು ಶಿಕಾರಿಪುರ ತಾಲ್ಲೂಕಿನಲ್ಲಿ. ಇದೊಂದು ಪುಟ್ಟ ಹಳ್ಳಿ. ಹಳ್ಳಿ ಪುಟ್ಟದಾದ್ರು ಹಳ್ಳಿ ಜನ ಸಾಮಾನ್ಯರಲ್ಲ. ಈ ಹಳ್ಳಿ ಜನದ ರಕ್ತ ಸ್ವಾತಂತ್ರ್ಯಕ್ಕಾಗಿ ಕುದಿತಾಯಿತ್ತಂತೆ. … Read moreEsuru: First village in India to get Independence

ShimogaSiri

K R Puram

Shivamogga

Karnataka

577202

9611875511