Mrugavadhe Shimoga |Interesting places

Mrugavadhe Shimoga ಮೃಗವಧೆ,ಶಿವಮೊಗ್ಗ  ಮೃಗವಧೆ ಅನ್ನೊ ಊರು ಇದೆ ಅಂತ ಗೊತ್ತಿರುವುದು ಬಹುಶ: ಶಿವಮೊಗ್ಗ ಮತ್ತು ಸುತ್ತ ಮುತ್ತಲಿನ ಜನರಿಗೆ ಮಾತ್ರ , ಕಾರಣ ಇದು ಇರುವುದು ಸಿಟಿ ಇಂದ ದೂರ , ಹಳ್ಳಿಯ್ಲಲಿ , ಇಲ್ಲಿಗೆ ಬಸ್ ಸಂಚಾರ ಕಡಿಮೆ. ಮೃಗವಧೆ ಇರುವುದು ಶಿವಮೊಗ್ಗದಿಂದ 60ಕಿ ಮೀ. ಮೃಗವಧೆಯ್ಲಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ಈ ದೇವಸ್ಥಾನದ ಹಿಂದೆ ತುಂಗಾ ನದಿ ಹರಿಯುತ್ತದೆ . ಹಳ್ಳಿಯ ಪ್ರಶಾಂತ ವಾತಾವರಣ , ಜನಜಂಗುಳಿಯಿಂದ ದೂರ, ಸ್ವಚ್ಛ ವಾತಾವರಣ ಹಾಗೂ … Read moreMrugavadhe Shimoga |Interesting places

Shivamogga marikamba jatre

ಪ್ರತೀ 2 ವರ್ಷಕ್ಕೊಮ್ಮೆ ನಡೆಯುವ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯು ಈ ವರ್ಷ ಫೆ20 ರಿಂದ 24ರ ವರೆಗೆ , 5 ದಿನ ನಡೆಯಲಿದೆ. ಫೆ 20ರ ಬೆಳಿಗ್ಗೆ 5 ಗಂಟೆಗೆ ಬಿಬಿ ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಿ, ಆ ಸಮಾಜದ ಮುತ್ತೈದೆಯರು ಗಾಂಧಿಬಜಾರ್ ನಲ್ಲಿರುವ ಮಾರಿಕಾಂಬೆಯ ತವರು ಮನೆಯಲ್ಲಿ ಉಡಿ ತುಂಬಿ ಪೂಜೆ ಸಲ್ಲಿಸುತ್ತಾರ. ಅಂದು ರಾತ್ರಿ 10 ಗಂಟೆಯವರೆಗೂ ಸಾವಿರಾರು ಮುತ್ತೈದೆಯರು ಮಡಿಲಕ್ಕಿ ನೀಡಿ ಉಡಿ ತುಂಬುವರು. ನಂತರ ಮಾರಿಕಾಂಬೆಯನ್ನು … Read moreShivamogga marikamba jatre

Malgudi Days Shankar nag’s Dream came true in Shivamogga

Malgudi Days Shankar nag’s Dream came true in Shimoga ಶಂಕರನಾಗ್ ಕನಸು- ಮಾಲ್ಗುಡಿ ಡೇಸ್  ನನಸಾಗಿದ್ದು ಮಲೆನಾಡಿನಲ್ಲಿ. ನಮ್ಮ ಶಿವಮೊಗ್ಗ ದಲ್ಲಿ❤.ಮಾಲ್ಗುಡಿ ಅಂದ್ರೆ ನೆನಪಾಗೋದು ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿ ಬಂದ ಧಾರವಾಹಿ “ಮಾಲ್ಗುಡಿ ಡೇಸ್”. 1986 ರಲ್ಲಿ ದೂರದರ್ಶನ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು. ನಂತರದಲ್ಲಿ ಪ್ರಸಿದ್ಧ ಸೋನಿ ಚಾನಲ್ ನಲ್ಲೂ ಪ್ರಸಾರವಾಗಿತ್ತು. ಶಂಕರ್ ನಾಗ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ, ಅಂಥ ವ್ಯಕ್ತಿತ್ವ ಅವರದ್ದು. R K Narayan ಅವರು … Read moreMalgudi Days Shankar nag’s Dream came true in Shivamogga

Bhadravathi Shimoga | The industrial town

Bhadravathi Shimoga | The industrial town ಭದ್ರಾವತಿ ಕೈಗಾರಿಕಾ ನಗರ ಭದ್ರಾವತಿ ಕೈಗಾರಿಕಾ ನಗರ(Industrial city). ಉಕ್ಕಿನ ನಗರ ಅಂತಾನು ಕರೀತಾರೆ. ಭದ್ರಾವತಿ ಹರಿಯುವ ನದಿ ಭದ್ರಾ ನದಿ. ಶಿವಮೊಗ್ಗದಿಂದ 20 ಕೀ ಮೀ ದೂರ. ಭದ್ರಾವತಿಯ ಮೊದಲ ಹೆಸರು ಬೆಂಕಿಪುರ ಅಥವಾ ಬೆಂಕಿ ಪಟ್ಟಣ. ಹೆಸರಿಗೆ ಹೊಂದುವ ಹಾಗೆ ಇಲ್ಲಿನ ಜನ ಕೂಡ ಬೆಂಕಿಯ ಹಾಗೆ. ಬಹಳ ಹುಷಾರಾಗಿರಬೇಕು ತಂಟೆಗೆ ಹೋದ್ರೆ ಸುಡೋದು ಗ್ಯಾರಂಟಿ. ಭದ್ರಾವತಿನ ಬೆಂಕಿಪುರ ಅಂತ ಕರಿಯೋಕೆ ಕಾರಣ ಏನು ಅಂದ್ರೆ, … Read moreBhadravathi Shimoga | The industrial town

ShimogaSiri

K R Puram

Shivamogga

Karnataka

577202

9611875511