Bhadravathi Shimoga | The industrial town

Bhadravathi Shimoga | The industrial town

ಭದ್ರಾವತಿ ಕೈಗಾರಿಕಾ ನಗರ

Bhadravathi Industrial town
Bhadravathi Industrial town

ಭದ್ರಾವತಿ ಕೈಗಾರಿಕಾ ನಗರ(Industrial city). ಉಕ್ಕಿನ ನಗರ ಅಂತಾನು ಕರೀತಾರೆ. ಭದ್ರಾವತಿ ಹರಿಯುವ ನದಿ ಭದ್ರಾ ನದಿ. ಶಿವಮೊಗ್ಗದಿಂದ 20 ಕೀ ಮೀ ದೂರ. ಭದ್ರಾವತಿಯ ಮೊದಲ ಹೆಸರು ಬೆಂಕಿಪುರ ಅಥವಾ ಬೆಂಕಿ ಪಟ್ಟಣ. ಹೆಸರಿಗೆ ಹೊಂದುವ ಹಾಗೆ ಇಲ್ಲಿನ ಜನ ಕೂಡ ಬೆಂಕಿಯ ಹಾಗೆ. ಬಹಳ ಹುಷಾರಾಗಿರಬೇಕು ತಂಟೆಗೆ ಹೋದ್ರೆ ಸುಡೋದು ಗ್ಯಾರಂಟಿ. ಭದ್ರಾವತಿನ ಬೆಂಕಿಪುರ ಅಂತ ಕರಿಯೋಕೆ ಕಾರಣ ಏನು ಅಂದ್ರೆ, ಕೆಮ್ಮಣ್ಣು ಗುಂಡಿಯಲ್ಲಿ ಸಿಗುತ್ತಿದ್ದ ಕಬ್ಬಿಣದ ಅದಿರು ( Iron ore) ಹಾಗೂ ಭದ್ರಾ ನದಿಯ ನೀರು, ಭದ್ರಾವತಿಯಲ್ಲಿ 1918 ರಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಹಾಗೂ 1936 ರಲ್ಲಿ ಮೈಸೂರ್ ಪೆಪರ್ ಮಿಲ್ಸ್ ಅನ್ನು ಪ್ರಾರಂಭಿಸಲು ಮುಖ್ಯ ಕಾರಣವಾಗಿತ್ತು. ಭದ್ರಾವತಿಯನ್ನು ಕೊನೆಯದಾಗಿ ಆಳೊದ್ದು ಹೊಯ್ಸಳರು.

VISL Bhadravathi
VISL Bhadravathi

ಭದ್ರಾವತಿ ಹೆಚ್ಚು ಫೇಮಸ್ ಆಗಿರೋದು ಈ ಎರಡು ಇಂಡಸ್ಟ್ರೀಸ್ ನಿಂದ Vishsweswarayya iron & steel plant , ಸರ್ ಎಂ ವಿಶ್ವೇಶ್ವರಯ್ಯನವರು ಸ್ಥಾಪಿಸಿದ್ದು ಮತ್ತ Mysore Paper Mills (MPM).

Specialities of Bhadravathi Shimoga

Shri Lakshmi Narasimha Swamy temple
Shri Lakshmi Narasimha Swamy temple

ಭದ್ರಾವತಿಯ ಮತ್ತೊಂದು ಪ್ರಮುಖ ಆಕರ್ಷಣೆ ಅಂದ್ರೆ, ಲಕ್ಷ್ಮೀ ನರಸಿಂಹ ದೇವಸ್ಥಾನ. https://shimogasiri.com/shri-lakshmi-narasimha-swamy-temple-bhadravathi/ಕ್ರಿ ಶ 13ನೇ ಶತಮಾನದಲ್ಲಿ ಹೊಯ್ಸಳರ ರಾಜನಾಗಿದ್ದ ವಿಷ್ಣುವರ್ಧನನ ಮೊಮ್ಮಗನಾದ ವೀರ ನರಸಿಂಹನು ಈ ಲಕ್ಷ್ಮೀ ನರಸಿಂಹ ದೇವಸ್ಥಾನವನ್ನು ಕಟ್ಟಿಸಿದ್ದನು. ಈ ದೇವಸ್ಥಾನವನ್ನು ನಕ್ಷತ್ರಾಕಾರದಲ್ಲಿ ಕಟ್ಟಲಾಗಿದ್ದಯ, ಶ್ರೀ ಕ್ರಿಷ್ಣ , ಪುರುಷೋತ್ತಮ, ಗಣೇಶ, ಶಾರದಾಂಬೆ ಮತ್ತು ನರಸಿಂಹ ದೇವರುಗಳು ಇಲ್ಲಿವೆ. ಹಾಗೆಯೇ ರಾಮೇಶ್ವರ ಮತ್ತು ಸುಬ್ರಹ್ಮಣ್ಯ ದೇವಸ್ಥಾನವು ಒಲ್ಡ್ ಟೌನ್ ನಲ್ಲಿದ್ದು 1910 ರಲ್ಲಿ ಇದನ್ನು ಕಟ್ಟಲಾಗಿದೆ. 80 ವರ್ಷಕ್ಕೂ ಹಳೆಯದಾದ ಶಿವನ ದೇವಸ್ಥಾನವಿದ್ದು ಶಿವರಾತ್ರಿ ಹಬ್ಬವನ್ನು ಇಲ್ಲಿ ವಿಜ್ರುಂಭಣೆಯಿಂದ ಆಚರಿಸಲಾಗುತ್ತದೆ.
1951 ರಲ್ಲಿ Jagara valley wildlife sanctuary ಯನ್ನು ಪ್ರಾರಂಭಿಸಲಾಗಿದ್ದು, 1972 ರಲ್ಲಿ Bhadra wildlife sanctuary ಎಂದು ಮರುನಾಮಕರಣ ಮಾಡಲಾಯಿತು.

AIR Bhadravathi
AIR Bhadravathi

ಮಲೆನಾಡಿನ ಒಂದೇ ಒಂದು ರೇಡಿಯೋ ಸ್ಟೇಷನ್ ಅಂದ್ರೆ ಅದು ನಮ್ಮ ಭದ್ರಾವತಿಯ ಆಕಾಶವಾಣಿ(All India Radio). ಶಿವಮೊಗ್ಗ , ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಮ್ಮ ಭದ್ರಾವತಿಯ ಆಕಾಶವಾಣಿಯನ್ನು ಕೇಳಬಹುದು.
ಭದ್ರಾ ನದಿಗೆ ಒಂದು ಡ್ಯಾಂ ಅನ್ನು ಕೂಡ ಕಟ್ಟಲಾಗಿದ್ದು BRP dam( Bhadra River Project) ಅಂತ ಹೇಳ್ತಾರೆ. ಇದು ಶಿವಮೊಗ್ಗ ಹಾಗೂ ಭದ್ರಾವತಿ ಜನರಿಗೆ ವೀಕೆಂಡಂ ಸ್ಪಾಟ್. ಈ ಡ್ಯಾಂ ಅನ್ನು 1947ರಲ್ಲಿ ಆದರೆ ಮುಗಿದದ್ದು 1965 ರಲ್ಲಿ, ಸುಮಾರು 27 ಹಳ್ಳಿಗಳು ಈ ಡ್ಯಾಂನಲ್ಲಿ ಮುಳುಗು ಹೋಗಿೆವೆ. ಈ ಡ್ಯಾಂ ನ ನೀರನ್ನು ಪ್ರಮುಖವಾಗಿ ಬಳಸುವುದು ಕ್ರಿಷಿಗೆ. ಈ ಡ್ಯಾಂ ನ ಬ್ಯಾಕಂ ವಾಟರ್ ನಲ್ಲಿ ಸಾಕಷ್ಟು ಮೊಸಳೆಗಳು ಕೂಡ ಇದೆಯಂತೆ.

ಶಿವಮೊಗ್ಗ- ಭದ್ರಾವತಿ ಟ್ವಿನ್ ಸಿಟೀಸ್:

ಶಿವಮೊಗ್ಗ ಭದ್ರಾವತಿಯನ್ನು ಮುಂದಿನ 20 ವರ್ಷಗಳಲ್ಲಿ ಅವಳಿ ನಗರಗಳನ್ನಾಗಿ ಮಾಡಿ, ಶಿವಮೊಗ್ಗ ಭದ್ರಾವತಿ ಮಹಾನಗರ ಪಾಲಿಕೆಗಳನ್ನಾಗಿ ಮಾಡುವ ಪ್ಲಾನ್ ಇದೆಯಂತೆ. ಶಿವಮೊಗ್ಗ ಜಿಲ್ಲೆಯಾಗಿದ್ದರೂ ಪ್ರಮುಖ ಕಾರ್ಖಾನೆಗಳಾದ VISL, MPM & AIR ಭದ್ರಾವತಿಯಲ್ಲಿ ಇರುವುದರಿಂದ ಈ ಯೋಜನೆಗೆ ಪ್ಲಾನ್ ಮಾಡಲಾಗಿದೆ. ಸುಮಾರು 200 ಬಸ್ ಗಳು ಪ್ರತಿದಿನ ಶಿವಮೊಗ್ಗ ಭದ್ರಾವತಿ ಮಧ್ಯೆ ಒಡಾಡುತ್ತದೆ. ಶಿವಮೊಗ್ಗ ಭದ್ರಾವತಿಯ ಮೈನ್ ಕನೆಕ್ಷನ್ ಅಂದ್ರೆ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ. ಬಹುತೇಕ ಕಾರ್ಖಾನೆಗಳು, ಐಟಿ ಕಂಪೆನಿಗಳು , ಕೆಎಂಎಫ್( ಶಿಮೂಲ್) ಕೂಡ ಇಲ್ಲೇ ಇರುವುದು.
ಶಿವಮೊಗ್ಗ ಭದ್ರಾವತಿ ಅಂದ್ರೆ ಒಂದೇ. ಶಿವಮೊಗ್ಗದಿಂದ ಭದ್ರಾವತಿಗೆ, ಭದ್ರಾವತಿಯಿಂದ ಶಿವಮೊಗ್ಗಕ್ಕೆ ಜನರ ಮತ್ತು ವಿದ್ಯಾರ್ಥಿಗಳ ಒಡಾಟ ದಿನವೂ ಇದ್ದೇ ಇರುತ್ತದೆ. ಶಿವಮೊಗ್ಗದಲ್ಲಿರುವ ಬಹುತೇಕ ಕಾಲೇಜಗಳಲ್ಲಿ ಭದ್ರಾವತಿಯಿಂದ ಬರೋ ವಿದ್ಯಾರ್ಥಿಗಳಿಗೇ ಅಂತಾನೇ ಕಾಲೇಜ್ ಮತ್ತು ಸ್ಕೂಲ್ ಬಸ್ ವ್ಯವಸ್ಥೆ ಇದೆ.
ಇದಿಷ್ಟು ನಮ್ಮ ಭದ್ರಾವತಿ ಬಗ್ಗೆ ಆಯ್ತು. ಮತ್ತೆನಾದ್ರು ಹೇಳೋದಿದ್ರೆ ಪ್ಲೀಸ್ ಸಜೆಸ್ಟ್ ಮಾಡಿ
Thank you:)

Bhadravathi Shimoga | The industiral town

Bhadravathi Shimoga
Bhadravathi Shimoga

Bhadravathi is an Indusrial town in Shivamogga dist. In kannada it is called as Ukkina nagara. 20kms from Shivamogga. River Bhadra flows through the city Bhadravathi. The earlier name of Bhadravathi is Benki pura or Benki Pattana.(fire town). The people of Bhadravathi are like Fire only, Should be very carefull with them. ( just kidding).

The reason behind the name is, Iron ore from Kemmannugundi & water from river Bhadra helped in the establishment of  an Iron Plant in 1918 and a Paper mill in 1936.Bhadravathi is famous because of these two industries. Vishsweswarayya Iron & Steel Plant started by Sir M Vishsweswarayya and Mysore Paper Mills.

Bhadravathi Industrial town
Bhadravathi Industrial town

Specialities of Bhadravathi Shimoga

Another attraction of Bhadravathi is Lord Lakshmi Narasimha temple. This temple was built by Veera Narasimha , grand son of Vishnuvardhana belonging to Hoysala Dynasty in 13th century AD. The temple is built in star shaped platform. Temple has idols of Lord ShriKrishna, Purushottama, Ganesha, Sharadamba & Narasimha.

There are temples called Rameshwara and Subrahmanya in old town of Bhadravathi built in the year 1910. There is also a Shiva temple of 80 years old which is famous for performing Shivarathri here.

Shri Lakshmi Narasimha Swamy temple
Shri Lakshmi Narasimha Swamy temple

https://shimogasiri.com/shri-lakshmi-narasimha-swamy-temple-bhadravathi/

Bhadra wildlife sanctuary was started in the year 1951 as the Jagara Valley wildlife sanctuary, in 1972 adjacent lad was added to the sanctuary and renamed in 1974 to its current name. The only radio station in Malnad region is Akashavani bhadravathi which is being foretasted in Shivamogga, Davanagere & Chikkamagalur districts.

AIR: Bhadravathi
AIR: Bhadravathi

There is a dam constructed for river Bhadra, called as Bhadra river project(BRP). It was started in the year 1947 but commissioned in the year 1965. The main purpose of the dam is  irrigation & agriculture.

Bhadra dam BRP
Bhadra dam BRP

The reservoir created by the dam submerged 27villages. This is a weekend spot for the people of Shivamogga and Bhadravathi. But It is not safe to get into the back water of the dam as there are many crocodiles lives in the water.

Shivamogga Bhadravathi Twin cities:

For 20 years now there has been a plan to develop Shivamogga & Bhadravathi as twin cities and to establish Shivamogga Bhadravathi Mahanagara Palike for this purpose. Even though Shivamogga is the district headquarters, major industries like VISL , MPM & AIR is located in Bhadravathi. Both the cities are well connected to the rest of India. Around 200 buses ply btw Shivamogga and Bhadravathi everyday. Rail route is also flexible to both the cities as trains travelling to Bangalore and mysore passes through Bhadravathi only.

The main connection btw Shivamogga & Bhadravathi is Machenahalli Industrial Area. Almost all the other industries, IT companies & KMF also located here.

Anything to add Pls suggest.:)

Thank you

Leave a Comment

4 × 5 =

ShimogaSiri

K R Puram

Shivamogga

Karnataka

577202

9611875511