Ameer Ahmad Circle Shivamogga

Ameer Ahmad Circle Shimoga ಅಮೀರ್ ಅಹಮದ್ ಸರ್ಕಲ್- ಶಿವಮೊಗ್ಗ ಅಮೀರ್ ಅಹಮದ್ ಸರ್ಕಲ್ ಶಿವಮೊಗ್ಗದ ಮೈನ್ ಸರ್ಕಲ್ ಮತ್ತು ದೊಡ್ಡದೂ ಹೌದು. ಶಿವಮೊಗ್ಗದ ಸೆಂಟರ್ ಅಂತನೂ ಹೇಳಬಹುದು. ಶಿವಮೊಗ್ಗದಲ್ಲಿ ಏನೇ ಪ್ರಮುಖ ಚಟುವಟಿಕೆಗಳು ನಡೆದರೂ ಅದು ಈ ಸರ್ಕಲ್ ಮೂಲಕನೇ ಹಾದು ಹೋಗೋದು. ಅದು ಪ್ರೊಟೆಸ್ಟ್ ಆಗಿರಬಹುದು, ಪ್ರೊಸೆಷನ್ ಆಗಿರಬಹುದು, ಸ್ಟೈಕ್ ಆಗಿರಬಹುದು. ಇದು ಶಿವಮೊಗ್ಗದ ಮೈನ್ ಮಾರ್ಕೆಟ್ ಏರಿಯಾ. ಶಿವಮೊಗ್ಗದ ಮುಖ್ಯ ರಸ್ತೆಗಳಾದ ನೆಹರೂ ರಸ್ತೆ, ಬಿ ಹೆಚ್ ರಸ್ತೆ ಗೆ ಇದು ಕನೆಕ್ಟೆಡ್. … Continue reading Ameer Ahmad Circle Shivamogga